ಗ್ರೂಪ್ 1, 1 ರಿಂದ 54 ನಾಮಾವಳಿಗಳು – ಚಟುವಟಿಕೆ

Print Friendly, PDF & Email
ಶ್ರೀ ಸತ್ಯಸಾಯಿ ಅಷ್ಟೋತ್ತರ ನಾಮಾವಳಿ : ಗ್ರೂಪ್ 1, 1 ರಿಂದ 54 ನಾಮಾವಳಿಗಳು – ಚಟುವಟಿಕೆ

ಶ್ರೀ ಸತ್ಯಸಾಯಿ ಅಷ್ಟೋತ್ತರದ ನಾಲ್ಕು ನಾಮಾವಳಿಗಳನ್ನು ಕೆಳಗೆ ಕೊಡಲಾಗಿದೆ.

  1. ಓಂ ಶ್ರೀ ಮೂರ್ತಿ ತ್ರಯ ಸ್ವರೂಪಾಯ ನಮಃ
  2. ಓಂ ಶ್ರೀ ಮೂರ್ತಿ ತ್ರಯ ಸ್ವರೂಪಾಯ ನಮಃ
  3. ಓಂ ಶ್ರೀ ಸಾಯಿ ಮಹೇಶ್ವರ ಸ್ವರೂಪಾಯ ನಮಃ
  4. ಓಂ ಶ್ರೀ ಚಿತ್ರಾವತೀತಟ ಪುಟ್ಟಪರ್ತಿವಿಹಾರಿಣೇ ನಮಃ

ಹಾಗೆಯೇ ಕೆಳಗೆ ಕೊಟ್ಟಿರುವ ಚಿತ್ರದ ಡಬ್ಬಿಗಳು, .. ಎ, ಬಿ, ಸಿ, ಡಿ ಯಲ್ಲಿ ಒಂದೊಂದು ಡಬ್ಬಿಯಲ್ಲಿಯೂ ಒಂದೊಂದು ನಾಮಾವಳಿಗೆ ಸಂಬಂಧಪಟ್ಟ ಚಿತ್ರವಿರುತ್ತದೆ.

ಪ್ರತಿಯೊಂದು ಡಬ್ಬಿಯ ಮೇಲಿರುವ ಚಿತ್ರಕ್ಕೆ ಸರಿಹೊಂದುವ ನಾಮಾವಳಿಯ ಸಂಖ್ಯೆಯನ್ನು ಬರೆಯಬೇಕು.

 

Answer:

Answer:

Answer:

Answer: