ಓಂಕಾರಂ ಬಿಂದು
ಆಡಿಯೋ
ಶ್ಲೋಕ:
- ಓಂಕಾರಂ ಬಿಂದು ಸಂಯುಕ್ತಂ
- ನಿತ್ಯಂ ಧ್ಯಾಯಂತಿ ಯೋಗಿನಃ
- ಕಾಮದಂ ಮೋಕ್ಷದಂ ಚೈವ
- ಓಂಕಾರಾಯ ನಮೋ ನಮಃ ||
ಅರ್ಥ:
ಬಿಂದು ಸಹಿತವಾಗಿರುವ ಓಂಕಾರವನ್ನು ಯೋಗಿಗಳು ಸದಾ ಧ್ಯಾನಿಸುತ್ತಾರೆ. ಬಯಸಿದ ಫಲವನ್ನೂ, ಮೋಕ್ಷವನ್ನೂ ನೀಡುವ ಪವಿತ್ರ ಓಂಕಾರವನ್ನು ವಂದಿಸುತ್ತೇನೆ.
ವೀಡಿಯೋ
ವಿವರಣೆ
ಓಂಕಾರಂ ಬಿಂದು ಸಂಯುಕ್ತಂ | ಬಿಂದು ಸಹಿತವಾಗಿರುವ ಓಂಕಾರವನ್ನು |
---|---|
ನಿತ್ಯಂ | ಸದಾ |
ಧ್ಯಾಯಂತಿ | ಧ್ಯಾನ ಮಾಡುತ್ತಾರೆ |
ಯೋಗಿನಃ | ಯೋಗಿಗಳು |
ಕಾಮ | ಬಯಸಿದ್ದನ್ನು |
ದಂ | ಕೊಡುವ |
ಮೋಕ್ಷದಂ | ಮೋಕ್ಷವನ್ನು ನೀಡುವ |
ಚೈವ | ಮತ್ತು |
ಓಂಕಾರಾಯ ನಮೋ ನಮಃ | ಓಂಕಾರಕ್ಕೆ ನಮಸ್ಕಾರಗಳಿರಲಿ |
Overview
- Be the first student
- Language: English
- Duration: 10 weeks
- Skill level: Any level
- Lectures: 4
-
ಚಟುವಟಿಕೆt
-
ಹೆಚ್ಚಿನ ಓದುವಿಕೆ