ಹರಿರ್ದಾತಾ

ಆಡಿಯೋ
ಶ್ಲೋಕ:
- ಹರಿರ್ದಾತಾ ಹರಿರ್ಭೋಕ್ತಾ
- ಹರಿರನ್ನಂ ಪ್ರಜಾಪತಿಃ
- ಹರಿರ್ವಿಪ್ರ ಶರೀರಸ್ತು
- ಭುಂಕ್ತೇ ಭೋಜಯತೇ ಹರಿಃ ||
ಅರ್ಥ:
ಕೊಡುವವನೂ ಹರಿ, ಭೋಗಿಸುವವನೂ ಹರಿ, ಅನ್ನವೂ ಹರಿ ಮತ್ತು ಬ್ರಹ್ಮ; ಹರಿಯೇ ವಿಪ್ರ ಶರೀರಿಯಾಗಿರುತ್ತಾನೆ. ಹರಿಯೇ ಭೋಜನ ನೀಡುವವನು ಮತ್ತು ಭೋಜನ ಮಾಡುವವನು.
ವೀಡಿಯೋ
ವಿವರಣೆ
| ಹರಿ | ಹರಿ ಎಂದರೆ ವಿಷ್ಣು. ಹರಿ ನಮ್ಮ ದುಃಖಗಳನ್ನು ದೂರ ಮಾಡುತ್ತಾನೆ. |
|---|---|
| ದಾತಾ | ಕೊಡುವವನು |
| ಹರಿರ್ಭೋಕ್ತಾ | ಭೋಗಿಸುವವನೂ ಹರಿ |
| ಹರಿರನ್ನಂ | ಅನ್ನವೂ ಹರಿ |
| ಪ್ರಜಾ | ಪೀಳಿಗೆ (ಸೃಷ್ಟಿ) |
| ಪತಿಃ | ರಕ್ಷಿಸುವವನು |
| ಹರಿರ್ವಿಪ್ರ ಶರೀರಸ್ತು | ಬ್ರಾಹ್ಮಣ ಶರೀರವನ್ನೂ ಹರಿಯೇ ಧರಿಸಿದ್ದಾನೆ. (ವಿಶೇಷವಾಗಿ ವೇದಾಧ್ಯಯನ ಮಾಡಿ ಪ್ರಕಾಶಿಸುವವನು ವಿಪ್ರ) |
| ಭುಂಕ್ತೇ | ಭುಜಿಸುವವನು |
| ಭೋಜಯತೇ | ಭೋಜನ ಮಾಡಿಸುವವನು |
Overview
- Be the first student
- Language: English
- Duration: 10 weeks
- Skill level: Any level
- Lectures: 3
-
ಚಟುವಟಿಕೆ
-
ಹೆಚ್ಚಿನ ಓದುವಿಕೆ








