ಕೈಲಾಸರಾಣ

ಆಡಿಯೋ
ಶ್ಲೋಕ
- ಕೈಲಾಸರಾಣ ಶಿವ ಚಂದ್ರ ಮೌಳಿ
- ಫಣೀಂದ್ರ ಮಾಥಾ ಮುಕುಟೀ ಜಲಾಲೀ
- ಕಾರುಣ್ಯ ಸಿಂಧು ಭವ ದುಃಖ ಹಾರಿ
- ತುಝ ವೀನ ಶಂಭೋ ಮಜ ಕೋನ ತಾರಿ
ಅರ್ಥ:
ಪ್ರಭು ಶಿವಾ ಕೈಲಾಸವಾಸಿ, ಯಾರ ಶಿರಸ್ಸು ಚಂದ್ರನಿಂದ ಹಾಗೂ ಕಿರೀಟವು ಸರ್ಪರಾಜನಿಂದ ಅಲಂಕೃತವಾಗಿದೆಯೋ, ಕರುಣಾಸಾಗರಾ, ಭವನಾಶಕ, ಏಕೈಕ ರಕ್ಷಕ, ನಿನಗೆ ಶರಣಾದ ನನ್ನನ್ನು ಕಾಪಾಡು.
ವೀಡಿಯೋ
ವಿವರಣೆ
| ಕೈಲಾಸ | ಕೈಲಾಸ ಪರ್ವತ |
|---|---|
| ರಾಣ | ರಾಜ, ಪ್ರಭು, ಒಡೆಯ |
| ಶಿವ | ಶುಭಕರ, ಮಂಗಳಕರ |
| ಚಂದ್ರ | ಪ್ರಕಾಶಮಾನವಾಗಿ ಹೊಳೆಯುತ್ತಿರುವ ಚಂದ್ರ |
| ಮೌಳಿ | ಜಟಾಜೂಟ |
| ಫಣೀಂದ್ರ | ಸರ್ಪರಾಜ |
| ಮಾಥಾ | ಶಿರ, ಹಣೆ |
| ಮುಕುಟೀ | ಕಿರೀಟಧಾರಿ |
| ಜಲಾಲೀ | ಕಾಂತಿಯುತ, ಹೊಳೆಯುತ್ತಿರುವ |
| ಕಾರುಣ್ಯ | ದಯಾವಂತ |
| ಸಿಂಧು | ಸಾಗರ |
| ಭವ ದುಃಖ ಹಾರಿ | ದುಃಖನಾಶಕ |
| ತುಝ ವೀನ | ನಿನ್ನನ್ನು ಬಿಟ್ಟು |
| ಮಜ | ನನಗೆ |
| ಕೋನ | ಇನ್ಯಾರು |
| ತಾರಿ | ರಕ್ಷಕ |
Overview
- Be the first student
- Language: English
- Duration: 10 weeks
- Skill level: Any level
- Lectures: 3





















