ಕರಚರಣ
ಆಡಿಯೋ
ಶ್ಲೋಕ
- ಕರಚರಣ ಕೃತಂ ವಾಕ್ಕಾಯಜಂ ಕರ್ಮಜಂ ವಾ
- ಶ್ರವಣ ನಯನಜಂ ವಾ ಮಾನಸಂ ವಾಪರಾಧಂ
- ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
- ಜಯ ಜಯ ಕರುಣಾಬ್ಧೇ ಶ್ರೀ ಮಹಾದೇವ ಶಂಭೋ ||
ಅರ್ಥ
ಸ್ವಾಮಿ, ಮಹಾದೇವನೇ! ತಿಳಿದೋ, ತಿಳಿಯದೆಯೋ ನಾನು ಕೈ, ಕಾಲು, ದೇಹ, ಮಾತು, ಕಿವಿ, ಕಣ್ಣು, ಮನಸ್ಸು ಮೊದಲಾದುವುಗಳ ಮೂಲಕ ಮಾಡಿರಬಹುದಾದ ಸಮಸ್ತ ಅಪರಾಧಗಳನ್ನೂ ದಯವಿಟ್ಟು ಕ್ಷಮಿಸು.
ವೀಡಿಯೋ
ವಿವರಣೆ
ಕರ | ಕೈ |
---|---|
ಚರಣ | ಕಾಲು |
ಕೃತಂ | ಮಾಡಿದ್ದು |
ವಾಕ್ | ಮಾತು |
ಕಾಯಜಂ | ದೇಹದಿಂದ ಉಂಟಾದ |
ಕರ್ಮಜಂ | ಮಾಡಿದ ಕೆಲಸದಿಂದಾದ |
ವಾ | ಅಥವಾ |
ಶ್ರವಣ | ಕಿವಿಯಿಂದ ಕೇಳಿಸಿಕೊಳ್ಳುವುದು |
ನಯನಜಂ | ಕಣ್ಣುಗಳಿಂದ ಉಂಟಾದ |
ಮಾನಸಂ | ಮನಸ್ಸಿನಿಂದ |
ಅಪರಾಧಂ | ತಪ್ಪು |
ವಿಹಿತಮ್ | ಉಚಿತವೆನಿಸಿದ |
ಅವಿಹಿತಂ | ಉಚಿತವಲ್ಲದ |
ಸರ್ವಮ್ | ಎಲ್ಲ |
ಏತತ್ | ಎಲ್ಲವನ್ನೂ |
ಕ್ಷಮಸ್ವ | ಕ್ಷಮಿಸು |
ಜಯ | ಜಯ |
ಕರುಣಾಬ್ಧೇ | ಕರುಣೆಯ ಸಾಗರವಾಗಿರುವವನೇ |
ಶ್ರೀ ಮಹಾದೇವ | ಸವಶಕ್ತ ಭಗವಂತ |
ಶಂಭೋ | ಕರುಣಾ ಸಾಗರ |
Overview
- Be the first student
- Language: English
- Duration: 10 weeks
- Skill level: Any level
- Lectures: 2
-
ಚಟುವಟಿಕೆ
-
ಹೆಚ್ಚಿನ ಓದುವಿಕೆ