ಓಂ ನಮೋ ಭಗವತೇ

ಆಡಿಯೋ
ಸಾಹಿತ್ಯ:
- ಓಂ ನಮೋ ಭಗವತೇ ವಾಸುದೇವಾಯ
- ಓಂ ನಮಃ ಶಿವಾಯ ಓಂ ನಮೋ ನಾರಾಯಣಾಯ
- ಓಂ ನಮೋ ಭಗವತೇ ವಾಸುದೇವಾಯ
ಅರ್ಥ:
ಯುಗ ಯುಗಗಳಲ್ಲಿ ಅವತರಿಸುವ ಹಾಗೂ ಸರ್ವಾಂತರ್ಯಾಮಿಯಾದ ಭಗವಂತನನ್ನು ವಂದಿಸುತ್ತೇನೆ. ಮಂಗಳದಾಯಕ, ಸರ್ವಶಕ್ತ, ದಯಾಮಯ, ಎಲ್ಲಾ ಜೀವಿಗಳ ಹೃದಯವಾಸಿ ಶಿವನನ್ನು ವಂದಿಸುತ್ತೇನೆ.
ವೀಡಿಯೋ
ವಿವರಣೆ
| ಓಂ | ಸೃಷ್ಟಿಯ ಧ್ವನಿ |
|---|---|
| ನಮೋ | ವಂದಿಸುತ್ತೇನೆ |
| ಭಗವತೇ | ಯುಗ ಯುಗಗಳಲ್ಲಿ ಅವತರಿಸುವವನು |
| ವಾಸುದೇವಾಯ | ಸರ್ವಾಂತರ್ಯಾಮಿ |
| ಶಿವಾಯ | ಪ್ರಭು ಶಿವ ಎಂದರೆ ಮಂಗಳಕರ |
| ನಾರಾಯಣಾಯ | ಎಲ್ಲಾ ಜೀವಿಗಳ ಹೃದಯವಾಸಿ ನಾರಾಯಣ |
Overview
- Be the first student
- Language: English
- Duration: 10 weeks
- Skill level: Any level
- Lectures: 2
-
ಚಟುವಟಿಕೆ
-
ಹೆಚ್ಚಿನ ಓದುವಿಕೆ






