ಓಂ ಸರ್ವೇ ವೈ

ಆಡಿಯೋ
ಶ್ಲೋಕ
- ಓಂ ಸರ್ವೇ ವೈ ಸುಖಿನಃ ಸಂತು
- ಸರ್ವೇಸಂತು ನಿರಾಮಯಾಃ
- ಸರ್ವೇಭದ್ರಾಣಿ ಪಶ್ಯಂತು
- ಮಾ ಕಶ್ಚಿದ್ ದುಃಖಮಾಪ್ನುಯಾತ್ |
- ಓಂ ಶಾಂತಿಃ ಶಾಂತಿಃ ಶಾಂತಿಃ ||
ಅರ್ಥ
ಎಲ್ಲರೂ ಸುಖವಾಗಿರಲಿ, ರೋಗರುಜಿನಗಳಿಲ್ಲದೆ ನೆಮ್ಮದಿಯಾಗಿರಲಿ, ಎಲ್ಲರೂ ಒಳಿತನ್ನೇ ಕಾಣುವಂತಾಗಲಿ, ಯಾರೂ ದುಃಖವನ್ನು ಹೊಂದುವುದು ಬೇಡ. ದೈಹಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ಶಾಂತಿಯಿರಲಿ.
ವೀಡಿಯೋ
ವಿವರಣೆ
| ಸರ್ವೇ ವೈ | ಎಲ್ಲರೂ |
|---|---|
| ಸುಖಿನಃ | ಸುಖಿಗಳು |
| ಸಂತು | ಆಗಿರಲಿ |
| ನಿರಾಮಯಾಃ | ರೋಗ ಬಾಧೆಯಿಲ್ಲದೆ |
| ಭದ್ರಾಣಿ | ಒಳಿತನ್ನು |
| ಪಶ್ಯಂತು | ನೋಡುವಂತಾಗಲಿ |
| ಮಾ ಕಶ್ಚಿದ್ | ಯಾರೊಬ್ಬರೂ |
| ದುಃಖಮ್ | ಯಾವುದೇ ತೆರನಾದ ದುಃಖವನ್ನು |
| ಆಪ್ನುಯಾತ್ | ಹೊಂದದಿರಲಿ |
Overview
- Be the first student
- Language: English
- Duration: 10 weeks
- Skill level: Any level
- Lectures: 2
-
ಚಟುವಟಿಕೆ
-
ಹೆಚ್ಚಿನ ಓದುವಿಕೆ




















