ಓಂ ಶ್ರೀ ರಾಮ್

ಆಡಿಯೋ
ಸಾಹಿತ್ಯ
- ಓಂ ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್
- ಸೀತಾ ರಾಮ್ ಸೀತಾ ರಾಮ್ ಸೀತಾ ರಾಮ್
- ರಾಧೇ ಶ್ಯಾಮ್ ರಾಧೇ ಶ್ಯಾಮ್ ರಾಧೇ ಶ್ಯಾಮ್
ಅರ್ಥ
ಶ್ರೀರಾಮ ಹಾಗೂ ಆತನ ಪತ್ನಿ ಸೀತಾಮಾತೆ ಮತ್ತು ರಾಧೇ ಶ್ಯಾಮನಿಗೆ (ಪ್ರಭು ಕೃಷ್ಣ ಮತ್ತು ಆತನ ಭಕ್ತೆ ರಾಧೆಗೆ) ಜಯವಾಗಲಿ.
ವೀಡಿಯೋ
ವಿವರಣೆ
| ಓಂ | ಸೃಷ್ಟಿಯ ನಾದ |
|---|---|
| ಶ್ರೀ | ಶುಭ |
| ರಾಮ್ | ಪ್ರಭು ರಾಮ. ರಾಮ ಎಂದರೆ ಆನಂದವನ್ನು ಕೊಡುವವನು. ರಾಮ ತ್ರೇತಾಯುಗದಲ್ಲಿ ಭಗವಂತನ ಅವತಾರ; ಅಯೋಧ್ಯೆಯ ಚಕ್ರವರ್ತಿ; ದಶರಥನ ಪುತ್ರ |
| ಜೈ | ವಿಜಯವಾಗಲಿ |
| ಸೀತಾ | ಮಾತೆ ಸೀತೆ. ಶ್ರೀರಾಮನ ಪತ್ನಿ ಮಿಥಿಲಾ ನಗರದ ರಾಜ ಜನಕನ ಪುತ್ರಿ |
| ರಾಧೇ | ರಾಧೆ- ಶ್ರೀ ಕೃಷ್ಣನ ಅತಿ ಶ್ರೇಷ್ಠ ಭಕ್ತೆ. ಶಕ್ತಿಯ ಸಾಕಾರ ರೂಪ, ಆತ್ಮವು ಪರಮಾತ್ಮನಲ್ಲಿ ಪರಿಪೂರ್ಣ ಶರಣಾಗತಿಯನ್ನು ಹೊಂದಿದ ಪ್ರತೀಕ. |
| ಶ್ಯಾಮ್ | ಶ್ರೀಕೃಷ್ಣನ ಒಂದು ಹೆಸರು. ಶ್ಯಾಮ ಎಂದರೆ ಘನವಾದ ನೀಲಿ, ಕಪ್ಪು ಬಣ್ಣದವನು |
Overview
- Be the first student
- Language: English
- Duration: 10 weeks
- Skill level: Any level
- Lectures: 2
-
ಚಟುವಟಿಕೆ
-
ಹೆಚ್ಚಿನ ಮಾಹಿತಿಗಾ






