ಗೋಪಾಲ ರಾಧೆ ಕೃಷ್ಣ
ಆಡಿಯೋ
ಸಾಹಿತ್ಯ:
- ಗೋಪಾಲ ರಾಧೆ ಕೃಷ್ಣ ಗೋವಿಂದ ಗೋವಿಂದ ಗೋಪಾಲ್
- ಗೋಪಾಲ್ ಗೋಪಾಲ್ ಗೋಪಾಲ್
- ಗೋವಿಂದ ಗೋವಿಂದ ಗೋಪಾಲ್ ರಾಧೆ ಕೃಷ್ಣ
- ಗೋವಿಂದ ಗೋವಿಂದ ಗೋಪಾಲ್ ಸಾಯಿ ಕೃಷ್ಣ
- ಗೋವಿಂದ ಗೋವಿಂದ ಗೋಪಾಲ್
ಅರ್ಥ:
ಗೋಪಾಲ, ರಾಧೇ ಕೃಷ್ಣ, ಗೋವಿಂದ ಹೀಗೆ ಸಾಯಿ ಕೃಷ್ಣ ನಿನ್ನನ್ನು ವಿವಿಧ ನಾಮಗಳಿಂದ ಭಜಿಸುತ್ತೇವೆ.
ವೀಡಿಯೋ
ವಿವರಣೆ
ಗೋಪಾಲ | ಗೋ-ಗೋವು; ಪಾಲ-ಪಾಲಿಸುವವನು; ಈ ನಾಮವು ಕೃಷ್ಣಾವಾತಾರವನ್ನು ಸೂಚಿಸುತ್ತದೆ, ಏಕೆಂದರೆ ಅವನು ಹಸುಗಳ ಪಾಲನೆ ಮತ್ತು ಪೋಷಣೆಯ ಕಾರ್ಯವನ್ನು ನಿರ್ವಹಿಸುತ್ತಿದ್ದನು. |
---|---|
ರಾಧಾ | ರಾಧಾ, ಕೃಷ್ಣನ ಪರಮ ಭಕ್ತೆ. |
ರಾಧೆ | ಭಗವಾನ್ ಕೃಷ್ಣ. ಕೃಷ್ಣ ಎಂಬ ನಾಮದ ಮೂಲ ಪದವು ಕರ್ಶ ಎಂಬ ಪದದಿಂದ ಬಂದಿದೆ. ಇದರ ಅರ್ಥ ಆಕರ್ಷಿಸುವುದು. |
ಗೋವಿಂದಾ | ಈ ನಾಮವು ಸಾಮಾನ್ಯವಾಗಿ ಭಗವಾನ್ ವಿಷ್ಣುವಿನ ಒಂದು ನಾಮವಾಗಿ ಕೃಷ್ಣಾವತಾರದಲ್ಲಿ ಪ್ರಸಿದ್ಧಿಗೊಂಡಿದೆ.‘ ಗೋ‘ ಪದದ ಅರ್ಥ ಗೋವು; ಗೋವುಗಳನ್ನು ಪಾಲಿಸುತ್ತಿದ್ದರಿಂದ ಈ ನಾಮದಿಂದ ಕರೆಯಲಾಗುತ್ತಿತ್ತು. |
ಕೃಷ್ಣ | ಈ ಪದವು ನಮ್ಮ ಪ್ರೀತಿಯ ಭಗವಾನ್ ಸಾಯಿಯನ್ನು ಸೂಚಿಸುತ್ತದೆ. ಈ ಪದದ ಒಂದು ಅರ್ಥವು ಗುರುವು ಎಂದು ಸಹ ಅರ್ಥನೀಡುತ್ತದೆ. |
Overview
- Be the first student
- Language: English
- Duration: 10 weeks
- Skill level: Any level
- Lectures: 2
-
ACTIVITY
-
FURTHER READING