ಪತ್ರಂ ಪುಷ್ಪಂ

User AvatarTeacher Category:
Review

Print this entry

Print Friendly, PDF & Email
ಆಡಿಯೋ
ಶ್ಲೋಕ
  • ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ
  • ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ ||
ಅರ್ಥ

ಯಾರು ಎಲೆಯನ್ನೂ, ಹೂವನ್ನೂ, ಹಣ್ಣನ್ನೂ, ನೀರನ್ನೂ ಭಕ್ತಿಯಿಂದ ನೀಡುವನೋ ಅಂತಹ ಶುದ್ಧಚಿತ್ತನಾದ ಭಕ್ತನು ಅರ್ಪಿಸಿದ್ದನ್ನು ನಾನು ಸ್ವೀಕರಿಸುತ್ತೇನೆ.

ವಿವರಣೆ
ಪತ್ರಂ ಎಲೆಯನ್ನು
ಪುಷ್ಪಂ ಹೂವನ್ನು
ಫಲಂ ಹಣ್ಣನ್ನು
ತೋಯಂ ನೀರನ್ನು
ಯೋಃ ಯಾರು
ಮೇ ನನಗೆ
ಭಕ್ತ್ಯಾ ಭಕ್ತಿಯಿಂದ
ಪ್ರಯಚ್ಛತಿ ಕೊಡುವರೋ
ತತ್ ಅದನ್ನು
ಅಹಂ ನಾನು
ಭಕ್ತ್ಯು ಉಪಹೃತಂ ಭಕ್ತಿಯಿಂದ ಸಮರ್ಪಿಸಿದ
ಅಶ್ನಾಮಿ ಸ್ವೀಕರಿಸುತ್ತೇನೆ
ಪ್ರಯತಾತ್ಮನಃ ಶುದ್ಧಚಿತ್ತನು

Overview

  • Be the first student
  • Language: English
  • Duration: 10 weeks
  • Skill level: Any level
  • Lectures: 1
0.0
0 Ratings
5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published.

error: