ಬ್ರಹ್ಮಾರ್ಪಣಂ – ವಿವರಣೆ

Print Friendly, PDF & Email
ಬ್ರಹ್ಮಾರ್ಪಣಂ – ವಿವರಣೆ
ಬ್ರಹ್ಮ ದಿವ್ಯವಾದದ್ದು
ಅರ್ಪಣಂ ಅಪಿ೵ಸಲು
ಹವಿಃ ಹವಿಸ್ಸು
ಬ್ರಹ್ಮಾಗ್ನೌ ಬ್ರಹ್ಮವೇ ಆದ ಅಗ್ನಿಯಲ್ಲಿ
ಬ್ರಹ್ಮಣಾ ಬ್ರಹ್ಮದಿಂದಲೇ
ಹುತಂ ಹೋಮ ಮಾಡಲ್ಪಟ್ಟಿತು
ಬ್ರಹ್ಮ ಏವ ಬ್ರಹ್ಮವೇ ಆಗಿದೆ. ಸಮಸ್ತವೂ ಬ್ರಹ್ಮವೇ ಎಂಬುದು
ತೇನ ವ್ಯಕ್ತಿಯಿಂದ
ಗಂತವ್ಯಂ ತಲಪಬೇಕಾದ ಗುರಿಯು
ಬ್ರಹ್ಮ ಕರ್ಮ ಸಮಾಧಿನಾ ಬ್ರಹ್ಮರೂಪವಾದ ಕರ್ಮದಲ್ಲಿ ಸಮಾಧಿಸ್ಥನಾದ
ಬ್ರಹ್ಮ ದಿವ್ಯವಾದದ್ದು