ಪಠಿಸಿ ಮತ್ತು ಉಳಿಯಿರಿ

Print Friendly, PDF & Email
ಪಠಿಸಿ ಮತ್ತು ಉಳಿಯಿರಿ

ಮಕ್ಕಳು ವೃತ್ತಾಕಾರದಲ್ಲಿ ಕುಳಿತುಕೊಳ್ಳಲಿ. ಪ್ರತಿ ಮಗುವೂ ಒಂದೊಂದು ಅಷ್ಟೋತ್ತರ ನಾಮಾವಳಿಯನ್ನು ಹೇಳಬೇಕು. ಅನುಕ್ರಮವಾಗಿ ಮೊದಲಿನ ಅಷ್ಟೋತ್ತರ ನಾಮಾವಳಿಯಿಂದ ಶುರುಮಾಡಬೇಕು. ಅವರ ಸರದಿ ಬಂದಾಗ ಸರಿಯಾಗಿ ನಾಮಾವಳಿಯನ್ನು ಹೇಳದಿರುವ ಮಗು, ಆಟದಿಂದ ಔಟ್ ಆಗುತ್ತಾನೆ/ತ್ತಾಳೆ. ಕೊನೆಯವರೆಗೆ ಉಳಿದ ಮಗು ಆಟದಲ್ಲಿ ವಿಜೇತನಾಗುತ್ತಾನೆ/ಳೆ.

Leave a Reply

Your email address will not be published. Required fields are marked *