ಬಿಟ್ಟ ಸ್ಥಳ ತುಂಬಿರಿ

Print Friendly, PDF & Email
ಬಿಟ್ಟ ಸ್ಥಳ ತುಂಬಿರಿ

ಗುರುವು ಅಷ್ಟೋತ್ತರ ನಾಮಾವಳಿಗೋಸ್ಕರ “ಬಿಟ್ಟ ಸ್ಥಳ ತುಂಬಿ” ತಯಾರಿಸಬೇಕು.

ಉದಾಹರಣೆಗೆ :

  1. ಓಂ ಶ್ರೀ ಸಾಯಿ ಸತ್ಯ -_______________ ನಮ:
    ಉತ್ತರಗಳು: ಓಂ ಶ್ರೀ ಸಾಯಿ ಸತ್ಯ ಧರ್ಮ ಪರಾಯಣಾಯ ನಮ: (ಅಥವಾ) ಓಂ ಶ್ರೀ ಸಾಯಿ ಸತ್ಯ ಗುಣಾತ್ಮನೇ ನಮ:
  1. ಓಂ ಶ್ರೀ ಸಾಯಿ ಸಾಧು ____________ ನಮ:
    ಉತ್ತರಗಳು: ಓಂ ಶ್ರೀ ಸಾಯಿ ಸಾಧು ವರ್ಧನಾಯ ನಮಃ (ಅಥವಾ) ಓಂ ಶ್ರೀ ಸಾಯಿ ಸಾಧುಜನ ಪೋಷಣಾಯ ನಮ:

Leave a Reply

Your email address will not be published. Required fields are marked *