ಚಟುವಟಿಕೆ – 1

Print Friendly, PDF & Email
ಆರೋಗ್ಯ ಮತ್ತು ನೈರ್ಮಲ್ಯ – CLASS ACTIVITY

ಬಾಲವಿಕಾಸ ಗ್ರೂಪ್ _ ೧ ರ ಮಕ್ಕಳಿಗೆ ಒಳ್ಳೆಯ ಆಹಾರ ಮತ್ತು ತಿನ್ನುವ ಸರಿಯಾದ ಕ್ರಮಗಳ ಬಗ್ಗೆ ಮಾಡಬಹುದಾದ ತರಗತಿ ಚಟುವಟಿಕೆಗಳ ಬಗ್ಗೆ ಸಲಹೆಗಳು.

ಚಟುವಟಿಕೆ – 1

  • ಗುರುಗಳು ಆಹಾರದ ಅವಶ್ಯಕ ಘಟಕಗಳಾದ ಕಾರ್ಬೊಹೈಡ್ರೇಟ್, ಪ್ರೋಟೀನ್, ಕೊಬ್ಬು, ಖನಿಜಾಂಶಗಳು, ವಿಟಮಿನ್ಗಳು, ನಾರು ಮೊದಲಾದವುಗಳನ್ನು ವಿವರಿಸಬಹುದು.
  • ಮಕ್ಕಳನ್ನು ಬೇರೆ ಬೇರೆ ಗುಂಪುಮಾಡಿ ಪ್ರತಿಯೊಂದು ಘಟಕಗಳ ಬಗ್ಗೆ ಚರ್ಚೆ ನಡೆಸುವುದು.
  • ಹಳೆಯ ಮಾಸಪತ್ರಿಕೆಗಳು, ದಿನಪತ್ರಿಕೆಗಳಿಂದ ಆಹಾರದ ಬೇರೆಬೇರೆ ವಿಭಾಗಗಳನ್ನು ಸಂಗ್ರಹಿಸಲು ತಿಳಿಸುವುದು.
  • ಆಹಾರ ಪಿರಮಿಡ್ ಚಾರ್ಟ್ ನ್ನು ಸಂಗ್ರಹಿಸಿದ ಚಿತ್ರಗಳಿಂದ ಮಾಡಲು ತಿಳಿಸುವುದು.
  • ಪ್ರತಿ ಗುಂಪು ಒಂದು ಘಟಕವನ್ನು ಆಯ್ಕೆ ಮಾಡಿಕೊಂಡು ಚಟುವಟಿಕೆ ನಡೆಸಬಹುದು
  • ಆರೋಗ್ಯಕರವಾದ ಶಾಖಾಹಾರಿ ಆಹಾರ ಪಿರಮಿಡ್ ಮತ್ತು ಆರೋಗ್ಯಕರ ಹವ್ಯಾಸಗಳ ಚಿತ್ರಸಹಿತ ಉದಾಹರಣೆ ಹೀಗಿದೆ.

Leave a Reply

Your email address will not be published. Required fields are marked *