ಜೈ ಜೈ ರಾಮ – ಚಟುವಟಿಕೆ

Print Friendly, PDF & Email
ಜೈ ಜೈ ರಾಮ – ಚಟುವಟಿಕೆ

ನಿದಿ೵ಷ್ಟ ಸುಳಿವನ್ನು ಬಳಸಿ ಸರಿಯಾದ ಪದವನ್ನು ಕಂಡುಹಿಡಿಯಿರಿ?

  1. ಯಜ – ಗೆಲವು
  2. ಮರಾ – ಅವತಾರ
  3. ರಿಹ – ನೋವುಗಳನ್ನು ನಿವಾರಿಸುವವನು
  4. ದಂಗೋವಿ – ರಕ್ಷಕ
  5. ಕಿಜಾನಾ – ಜನಕನ ಮಗಳು
  6. ಸಾರಾಯಿಮ – ಪುಟ್ಟಪತಿ೵

ಭಗವಂತ ಗುರುಗಳು ಹೀಗೆ ರಾಮಾಯಣದಿಂದ ಹೆಚ್ಚಿನ ಪದಗಳು ಮತ್ತು ಸುಳಿವುಗಳನ್ನು ರಚಿಸಬಹುದು.

Leave a Reply

Your email address will not be published. Required fields are marked *