ಆದಾಯ ದಿವ್ಯ

Print Friendly, PDF & Email
ಶ್ರೀ ಸತ್ಯಸಾಯಿ ಸುಪ್ರಭಾತ (ಶ್ಲೋಕ – 5)
ಆಡಿಯೋ
ಶ್ಲೋಕ
  • ಆದಾಯ ದಿವ್ಯ ಕುಸುಮಾನಿ ಮನೋಹರಾಣಿ
  • ಶ್ರೀಪಾದ ಪೂಜನವಿಧಿಂ ಭವದಂಘ್ರಿ ಮೂಲೇ
  • ಕರ್ತುಂ ಮಹೋತ್ಸುಕತಯಾ ಪ್ರವಿಶಂತಿ ಭಕ್ತಾಃ
  • ಶ್ರೀ ಸತ್ಯಸಾಯಿ ಭಗವನ್ ತವ ಸುಪ್ರಭಾತಮ್ ||
ಅರ್ಥ

ಭಕ್ತರು ವಿದ್ಯುಕ್ತವಾದ ನಿಮ್ಮ ಪಾದಪೂಜೆಗಾಗಿ, ದಿವ್ಯವಾದ ಸುಂದರ ಪುಷ್ಪಗಳನ್ನು ತರುತ್ತಾರೆ. ನಿಮ್ಮ ಭಕ್ತರು ಮಹತ್ವಾಕಾಂಕ್ಷೆಯಿಂದ ಉತ್ಸಾಹಭರಿತರಾಗಿ ಬರುತ್ತಾರೆ. ಓ, ಸತ್ಯಸಾಯಿ ಭಗವಾನ್, ಈ ಶುಭ ಪ್ರಾತಃಕಾಲದಲ್ಲಿ ನಿಮಗೆ ವಂದನೆ

ವಿವರಣೆ
ಆದಾಯ ತರುತ್ತಾರೆ
ದಿವ್ಯ ದಿವ್ಯವಾದ
ಕುಸುಮಾನಿ ಪುಷ್ಪಗಳನ್ನು
ಮನೋಹರಾಣಿ ಆಕರ್ಷಣೀಯವಾದ
ಶ್ರೀಪಾದ ದಿವ್ಯ ಚರಣಗಳು
ಪೂಜನವಿಧಿಂ ಶಾಸ್ತ್ರೋಕ್ತವಾಗಿ ಪೂಜಿಸಲು
ಭವದಂಘ್ರಿ ಮೂಲೇ ತಮ್ಮ ಪಾದಗಳಲ್ಲಿ
ಕರ್ತುಂ ಮಾಡಲು
ಮಹೋತ್ಸುಕತಯಾ ಅತ್ಯುತ್ಸಾಹ ಭರಿತರಾಗಿ
ಪ್ರವಿಶಂತಿ ಬರುತ್ತಾರೆ
ಭಕ್ತಾಃ ಭಕ್ತರು
ಅಂತರಾರ್ಥ

ಪುಷ್ಪಾರ್ಚನೆಯ ವೈಶಿಷ್ಟ್ಯಭಗವಂತ ಹಾಗೂ ಗುರುಗಳ ಪಾದಗಳನ್ನು ಪುಷ್ಪಗಳಿಂದ ಪೂಜಿಸುವುದು ಹಿಂದೂಗಳ ಸಂಪ್ರದಾಯ.

ಈ ಬಗ್ಗೆ ಬಾಬಾ,“ನಾವು ನಮ್ಮಲ್ಲಿ ಸ್ವಪ್ರಯತ್ನದಿಂದ ಬೆಳೆಸಿಕೊಳ್ಳುವ ಸದ್ಗುಣಗಳೇ ಭಗವಂತನಿಗೆ ಪ್ರೀತಿ ಪಾತ್ರವಾದ ದಿವ್ಯ ಪುಷ್ಪಗಳು. ಅಹಿಂಸೆ (ಆಲೋಚನೆ, ಮಾತು ಮತ್ತು ಕೃತಿಗಳ ಮೂಲಕ ಹಿಂಸೆಮಾಡದಿರುವುದು), ಇಂದ್ರಿಯ ನಿಗ್ರಹ (ಇಂದ್ರಿಯಗಳನ್ನು ಅಂಕೆಯಲ್ಲಿಟ್ಟುಕೊಳ್ಳುವುದು), ಸರ್ವಭೂತದಯೆ (ಎಲ್ಲ ಜೀವಿಗಳಲ್ಲಿ ಅನುಕಂಪ), ಕ್ಷಮೆ (ತಾಳ್ಮೆ, ಸಹನೆ, ಮನ್ನಿಸುವುದು), ಶಾಂತಿ, ಸತ್ಯ (ನಮ್ಮ ಅಂತರಂಗದಲ್ಲಿರುವ ದಿವ್ಯತೆಯ ಅರಿವು), ಧ್ಯಾನ (ಆಲೋಚನೆ, ಮಾತು, ಕೃತಿಗಳ ಬಗ್ಗೆ ಜಾಗರೂಕತೆಯಿಂದ ಇರುವುದು) ಹಾಗೂ ತಪಸ್ಸು (ಈ ಗುಣಗಳನ್ನು ಬೆಳೆಸಿಕೊಳ್ಳಲು ಪ್ರಾಮಾಣಿಕ ಹಾಗೂ ಸತತ ಪ್ರಯತ್ನ) ಇವುಗಳೇ ಆ ದಿವ್ಯ ಪುಷ್ಪಗಳು” ಎಂದು ಹೇಳಿದ್ದಾರೆ.

ಭಗವಂತನ ಪಾದಪೂಜೆಯ ವೈಶಿಷ್ಟ್ಯ: ಭಗವಂತ ಅಥವಾ ಹಿರಿಯರ ಪಾದಸ್ಪರ್ಶನವು, ಅವರ ಮೇಲಿನ ಗೌರವ, ವಿನಮ್ರಶೀಲತೆ, ಶರಣಾಗತಿಯ ಗುರುತು. “ಅವಿದ್ಯಾವಂತರು, ರೋಗಿಗಳು, ಕಷ್ಟಕ್ಕೊಳಗಾದವರು ಹಾಗೂ ದೀನದಲಿತರ ಸೇವೆಯೇ ಪಾದಪೂಜೆ, ಅದನ್ನು ಭಗವಂತ ಹೃತ್ಪೂರ್ವಕವಾಗಿ ಸ್ವಾಗತಿಸುತ್ತಾನೆ” ಎಂದು ಸ್ವಾಮಿ ಹೇಳಿದ್ದಾರೆ.

ಹೆಚ್ಚಿನ ಓದುವಿಕೆ
Explanation :

After the great day of the coming of the Sadguru dawns in our hearts, our lives change and we express our love and gratitude for our Guru. He is who shows us step by step the true purpose of life. We start our journey for the goal that is ultimate Truth. Now our consciousness rises higher as we have purified and cleansed our minds by Nama Sankeertana. Now, we claim closer kinship with our Guru, who is also God. So, we please our Sadguru by bringing to his Lotus Feet the True flowers of worship. These are the 8 flowers of our virtues, which blossom forth from day to day. This is the true Padya Pooja that He likes. Nature’s flowers fade and die, but these flowers of our hearts ever grow and are precious gifts for this Padya Puja.

These flowers are :

  1. Ahimsa – love and non-violence in thought, word and deed.
  2. Indriya Nigraha – control of senses – (discipline of senses).
  3. Sarva bhuta daya pushpam – compassion for all being.
  4. Kshama – patience.
  5. Shanti – equal mindedness.
  6. Satya -The Truth that is in all beings.
  7. Dhyana – awareness of divinity within ourselves, (vigilance against negative thinking, speaking & acting).
  8. Tapas – Harmony in thought, word and deed.
Pada Pooja :

To serve the needy and the sick around us is true pooja, for the Lord is enshrined in the hearts of all our fellow beings as He is the indweller of each heart, he receives our offerings and service.

Pada Pooja is the ritual of worshipping the Lord’s feet. Swami says, ‘the universe is the body of God. The thinkers, planners, scientists etc., are the head of God. The guardiance of society such as Army, Navy and Air force are the arms of God. The business communities are the thighs of God and the labourers, the poor, the lowly are the feet of God.

‘Serving those who serve all, but who can claim service from none else is the Pada Pooja and Pada Namaskaram, I welcome most” says Swami.

In this 5th verse of Suprabhatam, we have reached the Manomaya Kosha, the Mind Body which is our subtle body.

It contains all strength, and all virtues to lay at the Lord’s feet. We surrender all our good and also all our bad qualities to Him so that He can correct us and guide us. This verse is a beautiful one, pointing a word picture of flowers – full of fragrance and colour at Sai’s Lotus Feet. These small and tender feet must be enshrined in our hearts. Constant remembrance of His teachings is the right way to reach Him. This verse enlivens our Mind or subtle body and gives joy as we do Pada Pooja. It touches our inner core and increases our yearning for the Vision of God.

Leave a Reply

Your email address will not be published. Required fields are marked *