ಕೃಷ್ಣಂ ವಂದೇ
ಆಡಿಯೋ
ಸಾಹಿತ್ಯ
- ಕೃಷ್ಣಂ ವಂದೇ ನಂದಕುಮಾರಂ
- ರಾಧಾ ವಲ್ಲಭನವನೀತಚೋರಂ
- ರಾಮಂ ವಂದೇ ದಶರಥ ತನಯಂ)
- ಸೀತಾ ವಲ್ಲಭ ರಘುಕುಲತಿಲಕಂ
ಅರ್ಥ:
ಕೃಷ್ಣನಿಗೆ. ನಂದನ ಮಗನಿಗೆ, ರಾಧಾ ವಲ್ಲಭನಿಗೆ, ಬೆಣ್ಣೆಯಷ್ಟು ಮೃದುವಾಗಿರುವ ಹೃದಯಗಳ ಚೋರನಿಗೆ. ವಂದಿಸುತ್ತೇನೆ. ರಾಮನಿಗೆ, ದಶರಥ ಪುತ್ರನಿಗೆ, ಸೀತಾವಲ್ಲಭನಿಗೆ, ರಘುವಂಶದ ಶುಭಕರ ಅಥವಾ ರಘುಕುಲತಿಲಕನಿಗೆವಂದಿಸುತ್ತೇನೆ.
ವೀಡಿಯೋ
ವಿವರಣೆ
ಕೃಷ್ಣ | ಕೃಷ್ಣ ಅಂದರೆ ಆಕರ್ಷಿಸುವವನು. (ಮೂಲ ಶಬ್ದ.. ಕೃಷ್ =ಆಕರ್ಷಣೆ)ಕೃಷ್ಣ ಎಂದರೆ ಆಕರ್ಷಿಸುವಶಕ್ತಿಯುಳ್ಳವನು ಶಕ್ತಿಯುಳ್ಳವನು. |
---|---|
ವಂದೇ | ನಮಸ್ಕರಿಸುತ್ತೇನೆ |
ನಂದಕುಮಾರಂ | ನಂದ – ಕೃಷ್ಣನ ಸಾಕುತಂದೆ. ಕುಮಾರಂ ಅಂದರೆ ಮಗ. ಹಾಗಾಗಿ ಕೃಷ್ಣನಿಗೆ ನಂದಕುಮಾರ ಎಂದು ಕರೆಯುತ್ತಾರೆ. |
ರಾಧಾ | ಶ್ರೀಕೃಷ್ಣನ ಪರಮ ಶ್ರೇಷ್ಠ ಭಕ್ತೇ |
ವಲ್ಲಭ | ಪತಿ |
ನವನೀತಚೋರಂ | ನವನೀತ – ಬೆಣ್ಣೆ, ಚೋರಮ್ – ಕದಿಯುವುದು. |
ರಾಮಮ್ | ಶ್ರೀರಾಮ.. ಎಲ್ಲರಲ್ಲೂ ಆನಂದ ತರುವವನು. |
ದಶರಥ ತನಯಂ | ದಶರಥ – ಶ್ರೀರಾಮನ ತಂದೆ.ತನಯಂ – ಮಗ.ಶ್ರೀರಾಮ ದಶರಥ ಚಕ್ರವರ್ತಿಯ ಮಗ. |
ಸೀತಾ | ಶ್ರೀರಾಮನ ಪತ್ನಿ. |
ರಘುಕುಲ | ರಾಮ ಜನಿಸಿದ ವಂಶದಲ್ಲಿ ‘ರಘು’ ಒಬ್ಬ ಮಹಾನ್ ಚಕ್ರವರ್ತಿ. ಹಾಗಾಗಿ ಆ ರಾಜವಂಶಕ್ಕೆ ಅವರ ಹೆಸರನ್ನೇ ಇಡಲಾಗಿದೆ. |
ತಿಲಕಂ | ಅನರ್ಘ್ಯ ರತ್ನ |
Overview
- Be the first student
- Language: English
- Duration: 10 weeks
- Skill level: Any level
- Lectures: 4
-
ಚಟುವಟಿಕೆ
-
ಹೆಚ್ಚಿನ ಓದುವಿಕೆ