ಗೋವಿಂದ ಹರೇ

ಆಡಿಯೋ
ಸಾಹಿತ್ಯ:
- ಗೋವಿಂದ ಹರೇ ಗೋಪಾಲ ಹರೇ ಹೇ ಗೋಪಿ ಗೋಪ ಬಾಲ
- ಗೋವಿಂದ ಹರೇ ಗೋಪಾಲ ಹರೇ ಹೇ ಮುರಳಿ ಗಾನ ಲೋಲ
- ಗೋವಿಂದ ಹರೇ ಗೋಪಾಲ ಹರೇ ಹೇ ರಾಧಾ ಹೃದಯ ಲೋಲ
- ಗೋವಿಂದ ಹರೇ ಗೋಪಾಲ ಹರೇ ಹೇ ನಂದ ಗೋಪ ಬಾಲ
ಅರ್ಥ
ಇದು ಪ್ರಭು ಶ್ರೀ ಕೃಷ್ಣನನ್ನು ಸ್ತುತಿಸುವ ಭಜನೆ.
ಆತನು ಗೋವಿಂದ, ಗೋಪಾಲ, ಗೋವಳನ ಪುತ್ರ (ಗೋಪಿ ಗೋಪ ಬಾಲ) ದಿವ್ಯ ಕೊಳಲು ವಾದಕ (ಮುರಳಿ ಗಾನ ಲೋಲ) ರಾಧೆಯ ಹೃದಯ ವಾಸಿ (ರಾಧಾ ಹೃದಯ ಲೋಲ) ಗೋವಳ ನಂದನ ಪುತ್ರ (ನಂದ ಗೋಪ ಬಾಲ)
ವೀಡಿಯೋ
ವಿವರಣೆ
| ಗೋವಿಂದ | ಶ್ರೀ ಕೃಷ್ಣನ ನಾಮ. ದನಗಾಹಿ – ಹಸುಗಳನ್ನು ರಕ್ಷಿಸುವವನು |
|---|---|
| ಹರೇ | ಶ್ರೀ ವಿಷ್ಣುವಿನ ಹೆಸರು, ಭ್ರಮೆಯನ್ನು ನಾಶ ಮಾಡುವವನಾದ್ದರಿಂದ ಹರಿ ಎನ್ನುವರು |
| ಗೋಪಾಲ | ಪ್ರಭು ಶ್ರೀ ಕೃಷ್ಣನ ನಾಮ. ಹಸುಗಳ ಪಾಲಕ ಎಂದರ್ಥ ಹಾಗೂ ಸಕಲ ಜೀವರಾಶಿಗಳನ್ನು ಕಾಪಾಡುವವನು ಎಂದರ್ಥ. |
| ಮುರಳಿ | ಕೊಳಲು – ಟೊಳ್ಳು, ಅಹಂಕಾರ ರಹಿತ |
| ಗಾನ ಲೋಲ | ಗಾನ- ಹಾಡು. ಲೋಲ- ಆನಂದಿಸುವವನು. ಗಾನ ಲೋಲ- ಹಾಡುಗಳಿಂದ ಆನಂದ ಪಡುವವನು |
| ನಂದ ಗೋಪ ಬಾಲ | ರಾಧೆಯ ಹೃದಯ ವಾಸಿ |
| ರಾಧಾ ಹೃದಯ ಲೋಲ | ಗೋವಳ ನಂದನ ಪುತ್ರ |
Overview
- Be the first student
- Language: English
- Duration: 10 weeks
- Skill level: Any level
- Lectures: 3
-
ಚಟುವಟಿಕೆ
-
ಹೆಚ್ಚಿನ ಮಾಹಿತಿಗಾಗಿ





















