ನ ಹಿ ಜ್ಞಾನೇನ
ಆಡಿಯೋ
ಶ್ಲೋಕ
- ನಹಿ ಜ್ಞಾನೇನ ಸದೃಶಂ ಪವಿತ್ರಮಿಹವಿದ್ಯತೇ
- ತತ್ ಸ್ವಯಂ ಯೋಗ ಸಂಸಿದ್ಧಃ ಕಾಲೇನಾತ್ಮನಿ ವಿಂದತಿ
ಅರ್ಥ
ಈ ಜಗತ್ತಿನಲ್ಲಿ, ಜ್ಞಾನವು ಮಹಾನ್ ಶುದ್ಧಿಕಾರಕವಾಗಿದೆ. ಇಂದ್ರಿಯಗಳನ್ನು ನಿಯಂತ್ರಿಸಿಕೊಂಡು ಯೋಗದಲ್ಲಿ ಸಂಸಿದ್ಡಿ ಹೊಂದಿದ ವ್ಯಕ್ತಿಯು ಕಾಲಕ್ರಮೇಣ ತನ್ನೊಳಗೆ ಈ ಸತ್ಯವನ್ನು ಅರಿತುಕೊಳ್ಳುತ್ತಾನೆ.
ವಿವರಣೆ
ನ | ಇಲ್ಲ |
---|---|
ಹಿ | ಖಂಡಿತವಾಗಿ |
ಜ್ಞಾನೇನ ಸದೃಶಂ | ಜ್ಞಾನಕ್ಕೆ ಸಮಾನವಾದ |
ಪವಿತ್ರಂ | ಶುದ್ಧಿಕಾರಕ |
ಇಹ | ಇಲ್ಲಿ (ಈ ಜಗತ್ತಿನಲ್ಲಿ) |
ವಿದ್ಯತೇ | ಇದೆ |
ತತ್ | ಆ (ಜ್ಞಾನ) |
ಸ್ವಯಂ | ಸ್ವಾಯಂ |
ಯೋಗ ಸಂಸಿದ್ಧಃ | ಯೋಗದಿಂದ ಪರಿಪೂರ್ಣನಾದವನು |
ಕಾಲೇನಾತ್ಮನಿ= ಕಾಲೇನ+ಆತ್ಮನಿ ಕಾಲೇನ ಆತ್ಮನಿ |
ಕಾಲಕ್ರಮೇಣ ತನ್ನಲ್ಲೇ |
ವಿಂದತಿ | ಕಂಡುಕೊಳ್ಳುವನು |
Overview
- Be the first student
- Language: English
- Duration: 10 weeks
- Skill level: Any level
- Lectures: 0
The curriculum is empty