ಅಸತೋ ಮಾ ಸದ್ಗಮಯ

ಆಡಿಯೋ
ಶ್ಲೋಕ:
- ಅಸತೋ ಮಾ ಸದ್ಗಮಯ
- ತಮಸೋ ಮಾ ಜ್ಯೋತಿರ್ಗಮಯ
- ಮೃತ್ಯೋರ್ಮಾ ಅಮೃತಂಗಮಯ|
- ಓಂ ಶಾಂತಿಃ ಶಾಂತಿಃ ಶಾಂತಿಃ||
ಅರ್ಥ:
ಹೇ ಭಗವಂತನೇ, ಅಸತ್ಯದಿಂದ ಸತ್ಯದ ಕಡೆಗೆ ನನ್ನನ್ನು ನಡೆಸು, ಕತ್ತಲೆಯಿಂದ ಬೆಳಕಿನ ಕಡೆಗೆ ನನ್ನನ್ನು ನಡೆಸು, ಮೃತ್ಯುವಿನಿಂದ ಅಮೃತತ್ವದ ಕಡೆಗೆ ನನ್ನನ್ನು ನಡೆಸು. ದೈಹಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ಶಾಂತಿ ನೆಲೆಸಲಿ.
ವೀಡಿಯೋ
ವಿವರಣೆ
| ಅಸತೋ | ಅಸತ್ಯದಿಂದ |
|---|---|
| ಮಾ | ನನ್ನನ್ನು |
| ಸದ್ಗಮಯ | ಸತ್ಯದ ಕಡೆಗೆ ನಡೆಸು |
| ತಮಸೋ | ಕತ್ತಲೆಯಿಂದ |
| ಜ್ಯೋತಿರ್ಗಮಯ | ಬೆಳಕಿನ ಕಡೆಗೆ ನನ್ನನ್ನು ನಡೆಸು |
| ಮೃತ್ಯೋರ್ | ಮೃತ್ಯುವಿನಿಂದ |
| ಅಮೃತಂ | ಅಮೃತತ್ವ |
| ಓಂ ಶಾಂತಿಃ ಶಾಂತಿಃ ಶಾಂತಿಃ | ದೈಹಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ಶಾಂತಿ ನೆಲೆಸಲಿ |
Overview
- Be the first student
- Language: English
- Duration: 10 weeks
- Skill level: Any level
- Lectures: 2
-
ಚಟುವಟಿಕೆ
-
ಹೆಚ್ಚಿನ ಓದುವಿಕೆ





















