ಗೋವಿಂದ ಕೃಷ್ಣ
ಆಡಿಯೋ
ಸಾಹಿತ್ಯ
- ಗೋವಿಂದ ಕೃಷ್ಣ ವಿಠ್ಠಲೇ
- ವೇಣು ಗೋಪಾಲ ಕೃಷ್ಣ ವಿಠ್ಠಲೇ
- ರಂಗ ರಂಗ ವಿಠ್ಠಲೇ
- ಶ್ರಿ ಪಾಂಡುರಂಗ ವಿಠ್ಠಲೇ
ಅರ್ಥ
ಇದು ಶ್ರೀ ಕೃಷ್ಣನ ಅನೇಕ ನಾಮಗಳನ್ನು ಸೂಚಿಸುತ್ತಾ, ಕೃಷ್ಣನನ್ನು ಸ್ತುತಿಸುವ ಭಜನೆ. ಶ್ರೀ ಕೃಷ್ಣನೇ ಗೋವಿಂದ, ವಿಠ್ಠಲ, ವೇಣು ಗೋಪಾಲ ಹಾಗೂ ಪಾಂಡುರಂಗ.
ವೀಡಿಯೋ
ವಿವರಣೆ
ಗೋವಿಂದ | ಶ್ರೀ ಕೃಷ್ಣನ ಹೆಸರು, ಅರ್ಥ ‘ ಹಸುಗಳ ಮೇಲೆ ಪ್ರಭುತ್ವ ಪಡೆದವನು. |
---|---|
ಕೃಷ್ಣ | ಕೃಷ್ಣ-ಅಂದರೆ ಆಕರ್ಷಿಸುವವನು.(ಆಕರ್ಷಣೆ ಶಬ್ದದಲ್ಲಿರುವ ಮೂಲ ಧಾತು “ಕೃಷ್” ಎಂಬ ಪದ, ಎಂದರೆ ಸೆಳೆಯುವವನು ಎಂದರ್ಥ) ಕೃಷ್ಣ ಎಂದರೆ ಇಡೀ ಜಗತ್ತನೇ ತನ್ನ ಆಕರ್ಷಣೆಗೆ ಒಳಪಡಿಸುವವನು. |
ವಿಠ್ಠಲೇ | ವಿಠ’ ಎಂದರೆ ಇಟ್ಟಿಗೆ. ‘ವಿಠ್ಠಲೇ’ ಎಂದರೆ ಇಟ್ಟಿಗೆಯ ಮೇಲೆ ನಿಂತ ಪ್ರಭು ವಿಠ್ಠಲ ಎಂದು ಅಭಿವಾದಿಸುವುದು. |
ವೇಣು ಗೋಪಾಲ | ವೇಣು- ಕೊಳಲು, ಗೋಪಾಲ – ಶ್ರೀ ಕೃಷ್ಣನ ಒಂದು ಹೆಸರು. ಅಂದರೆ ಗೋವುಗಳನ್ನು ಕಾಪಾಡುವವನು. ಶ್ರೀ ಕೃಷ್ಣನು ಬಾಲಕನಾಗಿದ್ದಾಗ ಬೃಂದಾವನದ ಹೊಲದಲ್ಲಿ ಹಸುಗಳನ್ನು ಮೇಯಿಸುತ್ತಾ, ಅವುಗಳನ್ನು ಕಾಪಾಡುತ್ತಿದ್ದನು. |
ರಂಗ | ಪ್ರಭು ವಿಷ್ಣುವಿನ ಒಂದು ವಿಶೇಷಣ. ಪಾಂಡುರಂಗ ಶಬ್ದದ ಸಂಕ್ಷಿಪ್ತ ರೂಪ. ರಂಗ ಎಂದರೆ ಎಲ್ಲರಿಗೂ ಸಮಾನವಾಗಿ ಪ್ರೇಮವನ್ನು ನೀಡುವವನು. |
Overview
- Be the first student
- Language: English
- Duration: 10 weeks
- Skill level: Any level
- Lectures: 2
-
ವಿವರಣೆ
-
ಹೆಚ್ಚಿನ ಮಾಹಿತಿಗಾ