ಜೈ ಜೈ ರಾಮ
ಆಡಿಯೋ
ಸಾಹಿತ್ಯ
ಜೈ ಜೈ ರಾಮ ಗೋವಿಂದ ಹರಿ ಹರಿ
ಜಾನಕಿ ರಾಮ ಗೋವಿಂದ ಹರಿ ಹರಿ
ಸಾಯಿ ರಾಮ ಗೋವಿಂದ ಹರಿ ಹರಿ
ಅರ್ಥ
ಎಲ್ಲಾ ಜೀವರಾಶಿಗಳ ರಕ್ಷಕ ಪ್ರಭು ಕೃಷ್ಣನಿಗೆ ಜಯವಾಗಲಿ. ಸೀತಾ ಮಾತೆ (ಜನಕ ರಾಜನ ಪುತ್ರಿ) ಯ ಪತಿ ಪ್ರಭು ರಾಮನಿಗೆ ಜಯವಾಗಲಿ. ಎಲ್ಲಾ ಜೀವರಾಶಿಗಳ ಪರಮ ಪೂಜ್ಯ ದಿವ್ಯ ಮಾತೆಯಾದ ಪ್ರಭು ಸಾಯಿರಾಮನಿಗೆ ಜಯವಾಗಲಿ.
ವೀಡಿಯೋ
ವಿವರಣೆ
ಜೈ | ಜೈ ಜಯವಾಗಲಿ |
---|---|
ರಾಮ | ಪ್ರಭು ರಾಮ: ರಾಮ ಎಂದರೆ ಆನಂದವನ್ನು ಉಂಟುಮಾಡುವವನು |
ಗೋವಿಂದ |
ಗೋವಿಂದ ಶ್ರೀ ಕೃಷ್ಣನ ಹೆಸರು. ‘ಗೋ’ ಎಂದರೆ ಹಸು, ‘ವಿಂದ’ ಎಂದರೆ ದನಗಾಹಿಗಳ ಮುಖಂಡ. ಇಲ್ಲಿ ಹಸುಗಳು ಜೀವರಾಶಿಗಳ ಪ್ರತೀಕ. ಗೋವಿಂದ ಎಂದರೆ ಜೀವರಾಶಿಗಳ ರಕ್ಷಕ. |
ಹರಿ | ಪ್ರಭು ವಿಷ್ಣುವಿನ ಇನ್ನೊಂದು ನಾಮ. ಹರಿ ಎಂದರೆ ಕಷ್ಟ ಕಾರ್ಪಣ್ಯಗಳನ್ನೂ, ಜಗತ್ತಿನ ಭ್ರಮೆಯನ್ನೂ ನಿರ್ಮೂಲನ ಮಾಡುವವನು. |
ಜಾನಕಿ | ಜನಕನ ಪುತ್ರಿ ಸೀತಾ ಮಾತೆ. |
ಸಾಯಿ ರಾಮ | ನಮ್ಮ ಪ್ರಭು ಸಾಯಿ, ಪರಮ ಪೂಜ್ಯ ಮಾತೆ. |
Overview
- Be the first student
- Language: English
- Duration: 10 weeks
- Skill level: Any level
- Lectures: 2
-
ಚಟುವಟಿಕೆ
-
ಹೆಚ್ಚಿನ ಓದುವಿಕೆ