ಜಯ ಗುರು
ಆಡಿಯೋ
ಸಾಹಿತ್ಯ
- ಜಯ ಗುರು ಓಂಕಾರ ಜಯ ಜಯ ಸದ್ಗುರು ಓಂಕಾರ ಓಂ
- ಬ್ರಹ್ಮ ವಿಷ್ಣು ಸದಾಶಿವಾ
- ಹರ ಹರ ಹರ ಹರ ಮಹಾದೇವ (ಓಂ)
ಅರ್ಥ
ಓಂಕಾರ ರೂಪಿಯಾದ ಗುರುವಿಗೆ, ಬ್ರಹ್ಮ ವಿಷ್ಣು ಸದಾಶಿವರೇ ಆಗಿರುವ ಸದ್ಗುರುವಿಗೆ ಜಯವಾಗಲಿ.
ವೀಡಿಯೋ
ವಿವರಣೆ
ಜಯ | ಜಯವಾಗಲಿ |
---|---|
ಗುರು | ಗುರು ಅಜ್ಞಾನವೆಂಬ ಕತ್ತಲನ್ನು ಅಳಿಸಿ ಜ್ಞಾನವೆಂಬ ಬೆಳಕನ್ನು ಹಚ್ಚುತ್ತಾರೋ (ಬೆಳಗುತ್ತಾರೆ)ಅವರಿಗೆ ಗುರು ಎನ್ನುತ್ತಾರೆ.(ಗು= ಕತ್ತಲು, ರು = ಬೆಳಕು) |
ಓಂಕಾರ | ಶಬ್ದ ಬ್ರಹ್ಮ |
ಸದ್ಗುರು | ನಿಜವಾದ ಗುರು |
ಬ್ರಹ್ಮ | ಪ್ರಾಚೀನ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಪ್ರಕಾರ, ತ್ರಿಮೂರ್ತಿಗಳಲ್ಲಿ ಒಬ್ಬರು. ಬ್ರಹ್ಮಾಂಡದ ಸೃಷ್ಟಿಗೆ ಕಾರಣರಾದವರು. |
ವಿಷ್ಣು | ಸೃಷ್ಟಿಯ ಸಂರಕ್ಷಣೆಗೆ ಕಾರಣರಾದವರು. |
ಸದಾಶಿವ | ಸದಾ- ಯಾವಾಗಲೂ, ಶಿವ – ಮಂಗಳಕರ ಸದಾಶಿವ – ಯಾವಾಗಲೂ ಮಂಗಳಕರನು |
ಹರ | ಹರ – ನಾಶಮಾಡುವವನು |
ಮಹಾದೇವ | ಅತ್ಯಂತ ಶಕ್ತಿಶಾಲಿ ದೇವ |
Overview
- Be the first student
- Language: English
- Duration: 10 weeks
- Skill level: Any level
- Lectures: 2
-
ಚಟುವಟಿಕೆ
-
ಹೆಚ್ಚಿನ ಓದುವಿಕೆ