ನಮಸ್ತೇಸ್ತು
ಆಡಿಯೋ
ಶ್ಲೋಕ
- ನಮಸ್ತೇಸ್ತು ಮಹಾಮಾಯೇ
- ಶ್ರೀಪೀಠೇ ಸುರಪೂಜಿತೇ
- ಶಂಖಚಕ್ರ ಗದಾಹಸ್ತೇ
- ಮಹಾಲಕ್ಷ್ಮೀ ನಮೋಸ್ತುತೇ ||
ಅರ್ಥ
ಮಹಾಮಾಯೆಯೂ, ಶ್ರೀಪೀಠದಲ್ಲಿ ಕುಳಿತಿರುವವಳೂ, ದೇವತೆಗಳಿಂದ ಪೂಜೆಗೊಳ್ಳುವವಳೂ, ಶಂಖ, ಚಕ್ರ, ಗದೆಗಳನ್ನು ಕೈಗಳಲ್ಲಿ ಧರಿಸಿರುವವಳೂ ಆದ ಮಹಾಲಕ್ಷ್ಮಿಯೇ, ನಿನಗೆ ನಮಸ್ಕಾರ.
ವೀಡಿಯೋ
ವಿವರಣೆ
ನಮಸ್ತೇಸ್ತು | ನಮಸ್ಕರಿಸುತ್ತೇನೆ |
---|---|
ಮಹಾ | ಮಹಾ |
ಮಾಯೇ | ಮಾಯೆಯನ್ನು ಹೋಗಲಾಡಿಸುವವಳು |
ಶ್ರೀ | ಸಂಪತ್ತು |
ಪೀಠೇ | ಕುಳಿತಿರುವವಳು |
ಸುರ | ದೇವತೆಗಳು |
ಪೂಜಿತೇ | ಪೂಜೆಗೊಳ್ಳುವವಳು |
ಶಂಖ | ಶಂಖ, ಇದು ನಾದವನ್ನು ಪ್ರತಿನಿಧಿಸುತ್ತದೆ |
ಚಕ್ರ | ಚಕ್ರ, ಇದು ಕಾಲಚಕ್ರವನ್ನು ಪ್ರತಿನಿಧಿಸುತ್ತದೆ |
ಗದಾ | ಗದೆ, ಇದು ಶಕ್ತಿಯನ್ನು ಪ್ರತಿನಿಧಿಸುತ್ತದೆ |
ಹಸ್ತೇ | ಕೈಗಳಲ್ಲಿ |
ಮಹಾ | ಮಹಾ |
ಲಕ್ಷ್ಮೀ | ಪುರುಷನ ಸ್ತ್ರೀ ಅಂಶ. ಇದರ ಅಥ, ಅದೃಷ್ಟ, ಯಶಸ್ಸು, ತೇಜಸ್ಸು, ಸಂಪತ್ತು |
ನಮೋಸ್ತುತೇ | ನಮಸ್ಕರಿಸುತ್ತೇನೆ |
Overview
- Be the first student
- Language: English
- Duration: 10 weeks
- Skill level: Any level
- Lectures: 2
-
ಚಟುವಟಿಕೆ
-
ಹೆಚ್ಚಿನ ಓದುವಿಕೆ