ಶೈಲ ಗಿರೀಶ್ವರ
ಆಡಿಯೋ
ಶ್ಲೋಕ:
- ಶೈಲ ಗಿರೀಶ್ವರ ಉಮಾ ಮಹೇಶ್ವರ
- ಕಾಶಿ ವಿಶ್ವೇಶ್ವರ ಸದಾಶಿವ
- ಸದಾಶಿವ ಸದಾಶಿವ ಸದಾಶಿವ ಶಂಭೋ ಸದಾಶಿವ
ಅರ್ಥ::
ಇದು ಪ್ರಭು ಶಿವನನ್ನು ಸ್ತುತಿಸುವ ಭಜನೆ. ಆತನು ಶೈಲ ಪರ್ವತದ ಪ್ರಭು. ಉಮೆ (ಪಾರ್ವತಿ) ಯ ಪತಿ. ಇಡೀ ವಿಶ್ವಕ್ಕೇ ಪ್ರಭು. ಕಾಶಿ ಮಂದಿರದಲ್ಲಿ ಸ್ಥಾಪಿತನಾದ ಪ್ರಭು. ಆತನು ಅತ್ಯಂತ ಶುಭಕರ, ಹಾಗೂ ಆನಂದವನ್ನು, ಮಂಗಳವನ್ನು ಉಂಟುಮಾಡುವವನು.
ವೀಡಿಯೋ
ವಿವರಣೆ
ಶೈಲ ಗಿರೀಶ್ವರ | ಹಿಮಾಲಯ ಪರ್ವತದ ಪ್ರಭು |
---|---|
ಉಮಾ ಮಹೇಶ್ವರ | ಉಮಾ (ಪಾರ್ವತಿಯ) ಪತಿ |
ಕಾಶಿ ವಿಶ್ವೇಶ್ವರ | ಕಾಶಿಕ್ಷೇತ್ರವೆಂದು ಪ್ರಸಿದ್ಧವಾಗಿರುವ ‘ವಾರಣಾಸಿ’ಯಲ್ಲಿ ‘ವಿಶ್ವೇಶ್ವರ’ನೆಂಬ ಹೆಸರಿನಿಂದ ನೆಲೆಸಿರುವ ಭಗವಂತ |
ಸದಾಶಿವ | ಪ್ರಭು ಶಿವನ ನಾಮ. ಸದಾ – ಯಾವಾಗಲೂ ಶಿವ – ಮಂಗಳ ಸದಾಶಿವ- ಯಾವಾಗಲೂ ಮಂಗಳಕರ |
ಶಂಭೋ | ಮಂಗಳವನ್ನು ಉಂಟುಮಾಡುವವನು |
Overview
- Be the first student
- Language: English
- Duration: 10 weeks
- Skill level: Any level
- Lectures: 2
-
ಚಟುವಟಿಕೆ
-
ಹೆಚ್ಚಿನ ಓದುವಿಕೆ