ಸೀತಾರಾಮ್ ನಾಮ್ ಭಜೋ
ಆಡಿಯೋ
ಸಾಹಿತ್ಯ:
- ಸೀತಾರಾಮ್ ನಾ ಮ್ಭ ಜೋ
- ಮಧುರ ಮಧುರ ಸಾಯಿ ನಾ ಮ್ಭ ಜೋ
- ರಾಧೇ ಶ್ಯಾಮ್ ನಾಮ ಭಜೋ
- ಮಧುರ ಮಧುರ ಸಾಯಿ ನಾ ಮ್ಭ ಜೋ
ಅರ್ಥ:
ಭಗವಾನ್ ರಾಮನ ದೈವಿಕ ಪತ್ನಿಯಾದ ಸೀತೆಯನ್ನು ಭಜಿಸಿ, ಮಧುರವಾದ ಸಾಯಿ ನಾಮವನ್ನು ಭಜಿಸಿ, ರಾಧೆ ಶ್ಯಾಮನ ನಾಮವನ್ನು ಭಜಿಸಿ, ಮಧುರವಾದ ಸಾಯಿ ನಾಮವನ್ನು ಭಜಿಸಿ.
ವೀಡಿಯೋ
ವಿವರಣೆ
ಸೀತಾರಾಮ್ | ಸೀತಾ-ಸೀತಾ ಮಾತಾ; ರಾಮ-ಭಗವಾನ್ ಶ್ರೀ ರಾಮ; ಮಾತೆ ಸೀತೆಯು ಭಗವಾನ್ ರಾಮನ ದೈವಿಕ ಪತ್ನಿಯೆಂದು ಸೂಚಿಸುತ್ತದೆ. |
---|---|
ನಾ | ಹೆಸರು |
ಭಜೋ | ಪೂಜಿಸು |
ಮಧುರ | ಸಿಹಿಯಾದ |
ಸಾಯಿ | ನಮ್ಮ ಪ್ರೀತಿಯ ಭಗವಾನ್ ಸತ್ಯಸಾಯಿ; ಈ ಪದದ ಒಂದು ಅರ್ಥ ‘ಗುರು’ ಎಂಬುದಾಗಿದೆ. |
ರಾಧೆ | ರಾಧ, ಭಗವಾನ್ ಶ್ರೀ ಕೃಷ್ಣನ ಪರಮ ಭಕ್ತೆ. |
ಶ್ಯಾಮ | ಭಗವಾನ್ ಕೃಷ್ಣನ ಈ ನಾಮವು ಮಳೆ ಬೀಳುವ ಮುನ್ನ ಇರುವ ಕಪ್ಪು ಬಣ್ಣದ ದಟ್ಟವಾದ ಮೋಡದ ಬಣ್ಣವನ್ನು ಕೃಷ್ಣನು ಹೊಂದಿದ್ದಾನೆದು ಸೂಚಿಸುತ್ತದೆ. |
Overview
- Be the first student
- Language: English
- Duration: 10 weeks
- Skill level: Any level
- Lectures: 0
The curriculum is empty