ಮಹಾಗಣಪತೇ
ಆಡಿಯೋ
ಸಾಹಿತ್ಯ:
- ಮಹಾಗಣಪತೇ ನಮೋಸ್ತುತೇ
- ಮಾತಂಗಮುಖ ನಮೋಸ್ತುತೇ
- ಹಿಮಾದ್ರಿಜಾ ಸುತ ನಮೋಸ್ತುತೇ
- ಓಂಕಾರೇಶ್ವರ ನಮೋಸ್ತುತೇ
ಅರ್ಥ:
ಗಜಮುಖನೂ, ಪಾರ್ವತಿ (ಹಿಮಗಿರಿ ತನಯೆ) ಯ ಪುತ್ರನೂ, ಓಂಕಾರದ ಪ್ರಭುವೂ ಆದ ಆ ಮಹಾಗಣಪತಿಗೆ ವಂದನೆಗಳು.
ವೀಡಿಯೋ
ವಿವರಣೆ
ಮಹಾ | ಶ್ರೇಷ್ಠ |
---|---|
ಗಣಪತೇ | ಗಣಗಳ ಪ್ರಭು, ಜೀವಿಗಳ ಪ್ರಭು |
ನಮೋಸ್ತುತೇ | ನಿನಗೆ ವಂದನೆಗಳು |
ಮಾತಂಗ | ವದನ |
ಮುಖ | ವದನ |
ಹಿಮಾದ್ರಿಜಾ ಸುತ | ಹಿಮಾದ್ರಿಜಾ – ಹಿಮಗಿರಿಯ ಮಗಳಾದ ಪಾರ್ವತಿ ಸುತ – ಪುತ್ರ ಹಿಮಾದ್ರಿಜಾ ಸುತ- ಪಾರ್ವತಿ ಪುತ್ರ ಗಣಪ |
ಓಂಕಾರೇಶ್ವರ | ಓಂಕಾರದ ಪ್ರಭು ಓಂಕಾರವನ್ನು ಹೋಲುವ ರೂಪವುಳ್ಳವನು |
Overview
- Be the first student
- Language: English
- Duration: 10 weeks
- Skill level: Any level
- Lectures: 5