ಮನೋಜವಂ

ಆಡಿಯೋ
ಸಾಹಿತ್ಯ
- ಮನೋಜವಂ ಮಾರುತ ತುಲ್ಯವೇಗಂ
- ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ
- ವಾತಾತ್ಮಜಂ ವಾನರಯೂಥಮುಖ್ಯಂ
- ಶ್ರೀ ರಾಮದೂತಂ ಶರಣಂ ಪ್ರಪದ್ಯೇ ||
ಅರ್ಥ:
ಮನಸ್ಸಿನಂತೆ ವೇಗವುಳ್ಳವನೂ, ವಾಯುವಿಗೆ ಸಮಾನವಾದ ವೇಗದಲ್ಲಿ ಚಲಿಸುವವನೂ, ಇಂದ್ರಿಯಗಳನ್ನು ಗೆದ್ದವನೂ, ಬುದ್ಧಿವಂತರಲ್ಲಿ ಅತಿ ಶ್ರೇಷ್ಠನೂ, ವಾಯುಪುತ್ರನೂ, ಕಪಿಗಳ ಗುಂಪಿನ ಮುಖ್ಯನೂ, ಶ್ರೀರಾಮಚಂದ್ರನ ದೂತನೂ ಆದ ಆಂಜನೇಯನಿಗೆ ಶರಣು ಬರುತ್ತೇನೆ.
ವೀಡಿಯೋ
ವಿವರಣೆ
| ಮನೋಜವಂ | ಮನಸ್ಸಿನಂತೆ ವೇಗವುಳ್ಳವನು |
|---|---|
| ಮಾರುತ | ವಾಯು |
| ತುಲ್ಯ | ಸಮಾನವಾದ |
| ವೇಗಂ | ವೇಗ |
| ಜಿತೇಂದ್ರಿಯಂ | ಇಂದ್ರಿಯಗಳನ್ನು ಗೆದ್ದವನು |
| ಬುದ್ಧಿಮತಾಂ ವರಿಷ್ಠಂ | ಬುದ್ಧಿವಂತರಲ್ಲಿ, ಜ್ಞಾನಿಗಳಲ್ಲಿ ಶ್ರೇಷ್ಠನಾದವನು |
| ವಾತಾ | ವಾಯು |
| ಆತ್ಮಜಂ | ಪುತ್ರ |
| ವಾನರ | ಕಪಿ |
| ಯೂಥ | ಹಿಂಡು |
| ಮುಖ್ಯಂ | ನಾಯಕನಾದವನು, ಪ್ರಮುಖನು |
| ಶ್ರೀ ರಾಮದೂತಂ | ಶ್ರೀರಾಮನ ದೂತನಾದವನು |
| ಶರಣಂ | ಶರಣು |
| ಪ್ರಪದ್ಯೇ | ಆಶ್ರಯಿಸುತ್ತೇನೆ |
Overview
- Be the first student
- Language: English
- Duration: 10 weeks
- Skill level: Any level
- Lectures: 2
-
ಚಟುವಟಿಕೆ
-
ಹೆಚ್ಚಿನ ಓದುವಿಕೆ





















