ಓಂ ಸಹನಾವವತು

ಆಡಿಯೋ
ಶ್ಲೋಕ:
- ಓಂ ಸಹನಾವವತು ಸಹನೌ ಭುನಕ್ತು
- ಸಹ ವೀರ್ಯಂ ಕರವಾವಹೈ
- ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ
- ಓಂ ಶಾಂತಿಃ ಶಾಂತಿಃ ಶಾಂತಿಃ||
ಅರ್ಥ:
ಭಗವಂತನು ನಮ್ಮಿಬ್ಬರನ್ನೂ (ಗುರು ಮತ್ತು ವಿದ್ಯಾರ್ಥಿಗಳು) ಕಾಪಾಡಲಿ. ನಾವು ಒಟ್ಟಿಗೆ ಭುಜಿಸೋಣ. (ಊಟ ಮಾಡೋಣ) ಒಟ್ಟಿಗೆ ಕೆಲಸ ಮಾಡೋಣ, ಒಟ್ಟಿಗೆ ಅಧ್ಯಯನ ಮಾಡಿ ತೇಜಸ್ವಿಗಳಾಗೋಣ. ನಮ್ಮಲ್ಲಿ ದ್ವೇಷ ಬಾರದಿರಲಿ. ಶಾಂತಿಯಿರಲಿ, ಶಾಂತಿಯಿರಲಿ, ಶಾಂತಿಯಿರಲಿ.
ವೀಡಿಯೋ
ವಿವರಣೆ
| ಸಹ | ಒಟ್ಟಾಗಿ |
|---|---|
| ನಾ | ನಾವು |
| ಅವತು | ಕಾಪಾಡಲಿ |
| ಭುನಕ್ತು | ಭುಜಿಸುವಂತಾಗಲಿ |
| ವೀರ್ಯಂ | ಶೌಯ, ಶಕ್ತಿ, ಧೈಯ |
| ಕರವಾವಹೈ | ಕೆಲಸಮಾಡುವಂತಾಗಲಿ |
| ತೇಜಸ್ವಿ | ಮೇಧಾವಿ, ಶಕ್ತಿಯುತ |
| ನಾ | ನಾವು |
| ಅಧೀತಮ್ | ಆಗುವಂತೆ |
| ಅಸ್ತು | ಆಗಲಿ |
| ಮಾ ವಿದ್ವಿಷಾವಹೈ | ನಮ್ಮಲ್ಲಿ ದ್ವೇಷವು ಬಾರದಿರಲಿ |
| ಶಾಂತಿಃ | ಶಾಂತಿಯಿರಲಿ |
Overview
- Be the first student
- Language: English
- Duration: 10 weeks
- Skill level: Any level
- Lectures: 2
-
ಚಟುವಟಿಕೆ
-
ಹೆಚ್ಚಿನ ಓದುವಿಕೆ




















