ಶಿವ ಶಂಭೋ

ಆಡಿಯೋ
ಸಾಹಿತ್ಯ
- ಶಿವ ಶಂಭೋ ಹರ ಹರ ಶಂಭೋ
- ಭವನಾಶ ಕೈಲಾಸ ನಿವಾಸ
- ಪಾರ್ವತಿ ಪತೇ ಹರೇ ಪಶುಪತೇ
- ಗಂಗಾಧರ ಹರ ಗೌರಿ ಪತೇ
ಅರ್ಥ
ಶಿವನನ್ನು ‘ಹರ’ ಮತ್ತು ‘ಶಂಭೋ’ ಎಂದೂ ಸ್ತುತಿಸುವರು. ಆತನು ಭವ ಬಂಧನವನ್ನು ನಾಶ ಮಾಡುವವನು, ಕೈಲಾಸ ಶಿಖರದಲ್ಲಿ ವಾಸಿಸುವವನು, ಪಾರ್ವತಿಯ ಪತಿ, ಎಲ್ಲಾ ಜೀವರಾಶಿಗಳ ಪ್ರಭು. ತನ್ನ ಜಟಾ ಜೂಟ ಶಿರಸ್ಸಿನಲ್ಲಿ ಗಂಗೆಯನ್ನು ಧರಿಸಿರುವವನು, ಹಾಗೂ ಗೌರಿಯ ಪತಿ.
ವೀಡಿಯೋ
ವಿವರಣೆ
ಶಿವ | ಮಂಗಳ |
---|---|
ಶಂಭೋ | ಮಂಗಳದಾಯಕನು ಮತ್ತು ಆನಂದ ನೀಡುವವನು |
ಹರ | ಶಿವನ ಇನ್ನೊಂದು ನಾಮ – ಲಯಕತ ಎಂದರ್ಥ |
ಭವ ನಾಶ | ಭವ- ಲೌಕಿಕ ಅಸ್ತಿತ್ವ ನಾಶ- ಭವ ಬಂಧನವನ್ನು ನಾಶ ಮಾಡುವವನು |
ಕೈಲಾಸ ನಿವಾಸ | ಕೈಲಾಸ- ಕೈಲಾಸ ಶಿಖರ ನಿವಾಸ – ವಾಸಿಸುವ ಸ್ಥಳ |
ಪಾರ್ವತಿ ಪತೇ | ಮಾತೆ ಪಾರ್ವತಿಯ ದಿವ್ಯ ಪತಿ |
ಪಶುಪತೇ | ಪಶು- ಪ್ರಾಣಿ; ಪತೇ – ಒಡೆಯ; ಜೀವ ರಾಶಿಗಳ ಒಡೆಯ, ರಕ್ಷಕ |
ಗಂಗಾಧರ | ಗಂಗಾ – ಗಂಗಾ ನದಿ, ಧರ – ಧರಿಸುವವನು ತನ್ನ ಜಟಾ ಜೂಟ ಶಿರಸ್ಸಿನ ಮೇಲೆ ಗಂಗೆಯನ್ನು ಧರಿಸಿದವನು |
ಗೌರಿ ಪತೇ | ಗೌರಿ – ಶ್ವೇತ ಮೈ ಬಣ್ಣದವಳು ಪಾರ್ವತಿ ಮಾತೆ ಪಾರ್ವತಿ ಮಾತೆಯ ಪತಿ |
Overview
- Be the first student
- Language: English
- Duration: 10 weeks
- Skill level: Any level
- Lectures: 2
-
ಚಟುವಟಿಕೆ
-
ಹೆಚ್ಚಿನ ಮಾಹಿತಿಗಾಗಿ