ಭಗವಾಂತನ ಮೇಲಿನ ಪ್ರೇಮವೇ ‘ಭಕ್ತಿ.’ ಇಂತಹ ಭಕ್ತಿಯಿಂದ, ಆಂತರಿಕ ಶಾಂತಿ ಮತ್ತು ಮಾನವನು ಬೇಡುವ ಎಲ್ಲ ಕೋರಿಕೆಗಳೂ ಲಭ್ಯವಾಗುವುವು. ಇದು ಶಾಂತಿಯನ್ನು ನೀಡುವುದಲ್ಲದೆ, ವ್ಯಕ್ತಿಯು ಸದಾ ಸನ್ಮಾರ್ಗದಲ್ಲಿ ನಡೆದಾಗ, ಸತ್ಯ ಮತ್ತು ಸದ್ವರ್ತನೆಗಳಿಂದ ತನ್ನ ಜೀವನ ನಡೆಸುವನೆಂದು ತಿಳಿಸುತ್ತದೆ.
ಇದರಲ್ಲಿ ಬರುವ ಕಥೆಗಳು
- ‘ಹೃತ್ಪೂರ್ವಕ ಪ್ರಾರ್ಥನೆ’ – ಭಕ್ತಿ (ಪ್ರೇಮ), ವಿನಯ(ಶಾಂತಿ), ಇತರರ ಬಗ್ಗೆ ಗೌರವ (ಸದ್ವರ್ತನೆ)
- ‘ದೈವ ಕೃಪೆ’ – ಪ್ರೇಮ, ಭಕ್ತಿ ಮತ್ತು ಪವಿತ್ರ ಹೃದಯ (ಶಾಂತಿ).