ಹರ ಶಿವ ಶಂಕರ
ಆಡಿಯೋ
ಸಾಹಿತ್ಯ
- ಹರ ಶಿವ ಶಂಕರ ಶಶಾಂಕ ಶೇಖರ
- ಹರ ಭಮ್ ಹರ ಭಮ್ ಭಂಭಮ್ ಬೋಲೋ
- ಭವಾ ಭಯಂಕರ ಗಿರಿಜಾಶಂಕರ
- ಧಿಮಿಧಿಮಿಧಿಮಿತಕ ನರ್ತನ ಕೆಲೋ
ಅರ್ಥ
ಭಗವಂತ ಶಿವನು ಕೆಟ್ಟದ್ದನ್ನು ನಾಶಮಾಡಿ, ಒಳ್ಳೆಯದನ್ನು ಅನುಗ್ರಹಿಸುತ್ತಾನೆ. ಅವನು ಹಣೆಯ ಮೇಲೆ ಅರ್ಧಚಂದ್ರನನ್ನು ಹೊಂದಿದ್ದಾನೆ; ಅವನು ಪಾರ್ವತಿಯ ಪ್ರಭು, ಅವನು ಲೌಕಿಕ ಅಸ್ತಿತ್ವದೊಂದಿಗಿನ ನಮ್ಮ ಬಂಧನವನ್ನು ನಾಶಪಡಿಸುತ್ತಾನೆ; ಅವನು ಬ್ರಹ್ಮಾಂಡದ ಧಿಮಿಧಿಮಿ ನೃತ್ಯವನ್ನು ನತಿಸುವಾಗ ಅವನ ಕಾಲ್ಗೆಜ್ಜೆ ಮತ್ತು ಡಮರುವಿನ ಶಬ್ಧವನ್ನು ಆಲಿಸಿ.
ವೀಡಿಯೋ
ವಿವರಣೆ
ಹರ | ಶಿವನ ಒಂದು ಹೆಸರು; ಇದರ ಅರ್ಥ ‘ನಾಶಮಾಡುವವನು’ |
---|---|
ಶಿವ | ಎಂದರೆ ‘ಶುಭ’ ಅಥವಾ ‘ಒಳ್ಳೆಯತನ’ |
ಶಂಕರ | ಶಿವನ ಹೆಸರು. ಆನಂದ ಮತ್ತು ಶಾಂತಿಯನ್ನು ಉಂಟುಮಾಡುವವನು ‘ಶಂಕರ’ |
ಶಶಾಂಕ | ಚಂದ್ರ |
ಶೇಖರ | ಇದರ ಅರ್ಥ ‘ತಲೆಯ ಮೇಲೆ ಧರಿಸಿರುವ ಆಭರಣ’ |
ಬೋಲೋ | ಹೇಳು |
ಭವಾ ಭಯಂಕರ | ಭವ – ಲೌಕಿಕ ಅಸ್ತಿತ್ವ ಅಭಯಂಕರ – ಅಭಯ + ಕರ ಇಲ್ಲಿ, ‘ಅಭಯ’ ಎಂದರೆ ‘ನಿರ್ಭಯತೆ’ ಮತ್ತು ‘ಕರ’ ಎಂದರೆ ‘ಉಂಟುಮಾಡುವುದು’ ಹೀಗಾಗಿ, ಭವಾಭಯಂಕರ’ ಎಂದರೆ ‘ಲೌಕಿಕ ಜೀವನವನ್ನು ನಿಭಾಯಿಸಲು ನಮ್ಮಲ್ಲಿ ನಿರ್ಭಯತೆಯನ್ನು ಹುಟ್ಟುಹಾಕುವ ಭಗವಂತ’ |
ಗಿರಿಜಾ | ತಾಯಿ ಪಾರ್ವತಿ ಹಿಮಾಲಯದ ಒಡೆಯ ಹಿಮವಂತನ ಮಗಳಾಗಿರುವುದರಿಂದ ‘ಗಿರಿಜಾ’ ಎಂಬ ಹೆಸರನ್ನು ಹೊಂದಿದ್ದಾಳೆ. |
ನರ್ತನ | ನೃತ್ಯ |
ಕೆಲೊ | ಅಭಿನಯಿಸು |
Overview
- Be the first student
- Language: English
- Duration: 10 weeks
- Skill level: Any level
- Lectures: 0
The curriculum is empty