ಕಾ ತೇ ಕಾಂತಾ ಕಸ್ತೇ ಪುತ್ರಃ

ಆಡಿಯೋ
ಸಾಹಿತ್ಯ
- ಕಾ ತೇ ಕಾಂತಾ ಕಸ್ತೇ ಪುತ್ರಃ ಸಂಸಾರೋಯಮತೀವ ವಿಚಿತ್ರಃ
- ಕಸ್ಯ ತ್ವಂ ಕಃ ಕುತ ಆಯಾತಃ ತತ್ವಂ ಚಿಂತಯ ತದಿಹ ಭ್ರಾತಃ ||
ಅರ್ಥ
ನಿಜವಾಗಿ ನೋಡಿದರೆ ನಿನ್ನ ಹೆಂಡತಿ ಯಾರು, ಮಗ ಯಾರು, ಈ ಕೌಟುಂಬಿಕ ಬಂಧನಗಳೆಲ್ಲ ತುಂಬ ವಿಚಿತ್ರವಾದವುಗಳು. ನಿನಗೆ ಯಾರು ಸಂಬಂಧಿಸಿದ್ದಾರೆ ಮತ್ತು ನೀನು ಯಾರಿಗೆ ಸಂಬಂಧಿಸಿದ್ದೀಯೆ? ಎಲ್ಲಿಂದ ಬಂದೆ? ಸೋದರನೇ, ಈ ವಿಚಾರಗಳ ಸತ್ಯವನ್ನು ಕುರಿತು ಚಿಂತನೆ ಮಾಡು.

ವಿವರಣೆ
| ಕಾತೇ | ಕಾ+ತೆ = ಯಾರು+ನಿನ್ನ |
|---|---|
| ಕಾಂತಾ | ಹೆಂಡತಿ |
| ಕಸ್ತೇ | ಕ+ತೆ, ಯಾರು+ನೀನು |
| ಪುತ್ರಃ | ಮಗ |
| ಸಂಸಾರಃ | ವಿಶ್ವ / ಕುಟುಂಬ |
| ಆಯಂ | ಇದು |
| ಅತೀವ | ಶ್ರೇಷ್ಠ / ದೊಡ್ಡದಾದ |
| ವಿಚಿತ್ರಃ | ಅದ್ಬುತ |
| ಕಸ್ಯ | ಯಾರದ್ದು |
| ತ್ವಂ | ನೀನು |
| ಕಃ | ಯಾರು |
| ಕುತ | ಎಲ್ಲಿಂದ |
| ಆಯಾತಃ | ಬಂದಿದ್ದಾರೆ |
| ತತ್ವಂ | ಸತ್ಯ / ಪ್ರಕೃತಿ |
| ಚಿಂತಯ | ಚೆನ್ನಾಗಿ ಯೋಚಿಸಿ / ಪರಿಗಣಿಸಿ |
| ತದಿಹ | ತತ್+ಇಹ, ಅದು+ಇಲ್ಲಿ |
| ಭ್ರಾತಃ | ಸೋದರ |
Overview
- Be the first student
- Language: English
- Duration: 10 weeks
- Skill level: Any level
- Lectures: 0
The curriculum is empty





















