ಮನ್ಮನಾ ಭವ

ಆಡಿಯೋ
ಶ್ಲೋಕ
- ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು
- ಮಾಮೇವೈಷ್ಯಸಿ ಯುಕ್ತ್ಯೆವಮಾತ್ಮಾನಂ ಮತ್ಪರಾಯಣಃ ||
ಅರ್ಥ
ನನ್ನಲ್ಲೇ ಮನಸ್ಸುಳ್ಳವನಾಗಿರು, ನನ್ನ ಭಕ್ತನಾಗಿರು, ನನ್ನನ್ನೇ ಪೂಜಿಸು, ನನ್ನನ್ನು ನಮಸ್ಕರಿಸು. ಹೀಗೆ ನಾನೇ ಪರಮಗತಿಯೆಂದು ತಿಳಿದುಕೊಂಡು, ನನ್ನಲ್ಲಿ ಮನಸ್ಸನ್ನು ನಿಲ್ಲಿಸಿ, ನನ್ನನ್ನೇ ಹೊಂದುವೆ. ಅಂತಹವರು ನನ್ನವರೆಂಬ ಸತ್ಯವನ್ನು ನಾನು ದೃಢವಾಗಿ ಹೇಳುತ್ತೇನೆ.

ವಿವರಣೆ
ಮನ್ಮನಾಃ | ನನ್ನಲ್ಲಿ ಮನಸ್ಸುಳ್ಳವನಾಗಿ |
---|---|
ಭವ | ಇರು |
ಮದ್ಭಕ್ತಃ | ನನ್ನ ಭಕ್ತನಾಗಿ |
ಮದ್ಯಾಜೀ | ನನ್ನನ್ನು ಪೂಜಿಸುವವನಾಗಿ |
ಮಾಂ | ನನ್ನನ್ನು |
ನಮಸ್ಕುರು | ನಮಸ್ಕರಿಸು |
ಏವಂ | ಹೀಗೆ |
ಮತ್ಪರಾಯಣಃ | ನನ್ನನ್ನೇ ಪರಮಗತಿಯೆಂದು ತಿಳಿದವನಾಗಿ |
ಆತ್ಮಾನಂ ಯುಕ್ತ್ಯೆವ | ಮನಸ್ಸನ್ನು ನೆಲೆಗೊಳಿಸಿ ಆ ಮೂಲಕ |
ಮಾಮೇವ | ನನ್ನನ್ನೇ |
ಏಷ್ಯಸಿ | ಹೊಂದುತ್ತೀಯೆ |
Overview
- Be the first student
- Language: English
- Duration: 10 weeks
- Skill level: Any level
- Lectures: 1
-
ಹೆಚ್ಚಿನ ಓದುವಿಕೆ