ಪಶ್ಯ ಮೇ

ಆಡಿಯೋ
ಸಾಹಿತ್ಯ
ಪಶ್ಯ ಮೇ ಪಾರ್ಥರೂಪಾಣಿ ಶತಶೋ-ಅಥ ಸಹಸ್ರಶಃ
ನಾನಾ ವಿಧಾನಿ ದಿವ್ಯಾನಿ ನಾನಾವರ್ಣಾಕೃತೀನಿ ಚ ||
ಅರ್ಥ:
ಓ ಅರ್ಜುನ (ಪೃಥೆಯ ಮಗನೇ)! ನಾನಾ ವಿಧವಾದ ದಿವ್ಯವಾದ ಅನೇಕ ವರ್ಣಗಳುಳ್ಳ ಮತ್ತು ಆಕೃತಿಗಳುಳ್ಳ ನನ್ನ ಅಸಂಖ್ಯಾತ ರೂಪಗಳನ್ನು ನೋಡು.

ವಿವರಣೆ
| PASHYA | Behold (see) |
|---|---|
| ME | My |
| PAARTHA | O Arjuna (Son of Prithaa) |
| ROOPANI | forms |
| SHATASHAH | hundreds |
| ATHA | likewise |
| SAHASRASHAH | thousands |
| NAANAA | Varied, many |
| VIDHAANI | kinds |
| DIVYAANI | divine |
| VARNA | colours |
| AKRUTINI | forms |
Overview
- Be the first student
- Language: English
- Duration: 10 weeks
- Skill level: Any level
- Lectures: 1
-
ಹೆಚ್ಚಿನ ಓದುವಿಕೆ





















