ಸಂತುಷ್ಟ ಸತತಂ

ಆಡಿಯೋ
ಶ್ಲೋಕ
- ಸಂತುಷ್ಟ ಸತತಂ ಯೋಗೀ ಯತಾತ್ಮಾ ದೃಢ ನಿಶ್ಚಯಃ
- ಮಯ್ಯರ್ಪಿತ ಮನೋಬುದ್ಧಿರ್ಯೊಮದ್ಭಕ್ತಃ ಸಮೇ ಪ್ರಿಯಃ ||
ಅರ್ಥ
ಯಾರು ಯಾವಾಗಲೂ ಸಂತೃಪ್ತಿಯಿಂದ ಇರುವನೋ, ಯಾವಾಗಲೂ ಸಮಚಿತ್ತದಿಂದ ಇರುತ್ತಾನೆಯೋ, ಸ್ವಯಂ ಸಂಯಮಿಯಾಗಿರುವನೋ, ದೃಢವಾದ ನಿಶ್ಚಯವುಳ್ಳವನೋ, ಮನಸ್ಸು ಬುದ್ಧಿಗಳನ್ನು ನನಗೆ ಅರ್ಪಿಸಿದ್ದಾನೆಯೋ, ಯಾರು ನನ್ನ ಭಕ್ತನಾಗಿರುವನೋ ಅವನು ನನಗೆ ಪ್ರೀತಿ ಪಾತ್ರನು.

ವಿವರಣೆ
| ಸಂತುಷ್ಟಃ | ತೃಪ್ತನಾಗಿರುತ್ತಾನೋ |
|---|---|
| ಸತತಂ | ಯಾವಾಗಲೂ |
| ಯೋಗೀ | ಭಕ್ತಿಯಲ್ಲಿ ತೊಡಗಿಕೊಂಡಿರುವನೋ |
| ಯತಾತ್ಮಾ | ಸ್ವಯಂ ಸಂಯಮಿಯಾಗಿರುವನೋ |
| ದೃಢ ನಿಶ್ಚಯಃ | ದೃಢವಾದ ನಿಶ್ಚಯ ಬುದ್ಧಿಯುಳ್ಳವನೋ |
| ಮಯಿ | ಮಯಿ |
| ಅರ್ಪಿತ ಮನೋ ಬುದ್ಧಿಃ | ಮನಸ್ಸು ಬುದ್ಧಿಗಳನ್ನು ಅರ್ಪಿಸಿರುತ್ತಾನೆಯೋ |
| ಯೋ | ಯಾರೇ ಆದರೂ |
| ಮದ್ಭಕ್ತಃ | ನನ್ನ ಭಕ್ತನೋ |
| ಸಃ | ಅವನು |
| ಮೇ | ನನಗೆ |
| ಪ್ರಿಯಃ | ಪ್ರಿಯನಾಗುತ್ತಾನೆ |
Overview
- Be the first student
- Language: English
- Duration: 10 weeks
- Skill level: Any level
- Lectures: 1
-
ಹೆಚ್ಚಿನ ಓದುವಿಕೆ



















