ಯದಾ ಯದಾ
ಆಡಿಯೋ
ಸಾಹಿತ್ಯ
ಯದಾ ಯದಾ ಹಿ ಧರ್ಮಸ್ಯ ಗ್ಲಾನಿಭವತಿ ಭಾರತ
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್
ಅರ್ಥ:
ಅಜುನಾ, ಯಾವಾಗ ಧರ್ಮವು ಅವನತಿ ಗೊಳ್ಳುವುದೋ, ಅಧಿಕ ಆಗುವುದೋ ಆಗ ನಾನು ಹುಟ್ಟಿ ಬರುತ್ತೇನೆ.
ವಿವರಣೆ
ಯದಾ ಯದಾ | ಯಾವಾಗ ಯಾವಾಗ |
---|---|
ಹಿ | ನಿಶ್ಚಯವಾಗಿ |
ಧರ್ಮಸ್ಯ | ಧರ್ಮದ |
ಗ್ಲಾನಿರ್ | ಅವನತಿ |
ಭವತಿ | ಆಗುವುದೋ |
ಭಾರತ | ಭರತ ವಂಶದ ಅರ್ಜುನನೇ |
ಅಭ್ಯುತ್ಥಾನಂ | ಹೆಚ್ಚಾಗು, ಉನ್ನತಿ |
ಅಧರ್ಮಸ್ಯ | ಅಧರ್ಮದ |
ಆತ್ಮಾನಂ | ನಾನೇ |
ಸೃಜಾಮಿ | ಹುಟ್ಟು, ಜನ್ಮ |
ಅಹಂ | ನಾನು |
Overview
- Be the first student
- Language: English
- Duration: 10 weeks
- Skill level: Any level
- Lectures: 1
-
ಹೆಚ್ಚಿನ ಓದುವಿಕೆ