ವಕ್ರತುಂಡ ಮಹಾಕಾಯ
ಆಡಿಯೋ
ಶ್ಲೋಕ:
- ವಕ್ರತುಂಡ ಮಹಾಕಾಯ
- ಸೂರ್ಯಕೋಟಿ ಸಮಪ್ರಭ
- ನಿರ್ವಿಘ್ನಂ ಕುರು ಮೇ ದೇವ
- ಸರ್ವ ಕಾರ್ಯೇಷು ಸರ್ವದಾ ||
ಅರ್ಥ:
ಬಾಗಿದ ಸೊಂಡಿಲುಳ್ಳ, ಬೃಹತ್ ಶರೀರವುಳ್ಳ, ಕೋಟಿ ಸೂರ್ಯರಿಗೆ ಸಮನಾದ ತೇಜಸ್ಸನ್ನು ಹೊಂದಿರುವ ದೇವನೇ, ನನ್ನ ಎಲ್ಲಾ ಕಾರ್ಯಗಳಿಗೂ, ಎಲ್ಲಾ ಕಾಲಗಳಲ್ಲೂ, ಯಾವುದೇ ವಿಘ್ನ ಬಾರದಂತೆ ಕಾಪಾಡು.
ವೀಡಿಯೋ
ವಿವರಣೆ
ವಕ್ರತುಂಡ | ಬಾಗಿದ ಸೊಂಡಿಲು |
---|---|
ಮಹಾಕಾಯ | ಬೃಹತ್ ಶರೀರ |
ಸೂರ್ಯಕೋಟಿ | ಕೋಟಿ ಸೂಯರಿಗೆ ಸಮನಾದ |
ಸಮಪ್ರಭ | ಕೋಟಿ ಸೂಯರಿಗೆ ಸಮನಾದ ಕಾಂತಿಯುಳ್ಳವನು |
ನಿರ್ವಿಘ್ನಂ ಕುರು ಮೇ | ಅಡ್ಡಿ ಬಾರದ ಹಾಗೆ ಮಾಡು |
ದೇವ | ದೇವನೇ |
ಸರ್ವ ಕಾರ್ಯೇಷು ಸರ್ವದಾ | ಸದಾ ಎಲ್ಲಾ ಕಾಯಗಳಲ್ಲೂ, ಎಲ್ಲಾ ಕಾಲಗಳಲ್ಲೂ |
Overview
- Be the first student
- Language: English
- Duration: 10 weeks
- Skill level: Any level
- Lectures: 2
-
ಚಟುವಟಿಕೆ
-
ಹೆಚ್ಚಿನ ಓದುವಿಕೆ