ಬಾಲಸ್ತಾವತ್ ಕ್ರೀಡಾ
ಆಡಿಯೋ
ಸಾಹಿತ್ಯ
- ಬಾಲಸ್ತಾವತ್ ಕ್ರೀಡಾಸಕ್ತಃ
- ತರುಣಸ್ತಾವತ್ ತರುಣೀಸಕ್ತಃ
- ವೃದ್ಧಸ್ತಾವತ್ ಚಿಂತಾಮಗ್ನಃ
- ಪರಮೇ ಬ್ರಹ್ಮಣಿ ಕೋಪಿನಸಕ್ತಃ
ಅರ್ಥ
ಬಾಲ್ಯವು ಆಟಪಾಟಗಳಲ್ಲಿ ಕಳೆದು ಹೋಗುತ್ತದೆ. ತಾರುಣ್ಯವು ಪ್ರೇಮ ವ್ಯವಹಾರದಲ್ಲಿ ಮುಗಿದು ಹೋಗುತ್ತದೆ. ಮುಪ್ಪಿನಲ್ಲಾದರೋ ವ್ಯಕ್ತಿಯು ತನ್ನ ಹೆಂಡತಿ ಮಕ್ಕಳ ಭದ್ರತೆ, ಸಂರಕ್ಷಣೆಯ ಬಗೆಗೆ ಚಿಂತಾಮಗ್ನನಾಗಿ ಬಿಡುತ್ತಾನೆ. ಹೀಗೆ ವ್ಯಕ್ತಿಯ ಇಡೀ ಜೀವನವು ಒಂದಿಲ್ಲ ಒಂದು ಬಗೆಯ ಚಿಂತೆಯಿಂದ ಕಳೆದು ಹೋಗುತ್ತದೆ. ಯಾವುದೇ ಹಂತದಲ್ಲೂ ಮನುಷ್ಯನು, ತನ್ನ ಆಲೋಚನೆಗಳನ್ನು ಭಗವಂತನ ಕಡೆಗೆ ಮೇಲೆತ್ತಲು ಸಮಯ ಮಾಡಿಕೊಳ್ಳುವುದಿಲ್ಲ.
ವಿವರಣೆ
ಬಾಲಃ | ಚಿಕ್ಕ ಹುಡುಗ |
---|---|
ತಾವತ್ | ಅಲ್ಲಿಯವರೆಗೆ |
ಕ್ರೀಡಾ | ಆಟ |
ಸಕ್ತಃ | ಆಸಕ್ತಿಯುಳ್ಳ |
ತರುಣ | ಯುವಕ |
ತರುಣಿ | ಯುವತಿ |
ವೃದ್ಧ | ಮುದುಕ |
ಚಿಂತಾ | ಚಿಂತೆ |
ಪರಮೇ | ಸವೋಚ್ಚ |
ಬ್ರಹ್ಮಣಿ | ಬ್ರಹ್ಮ (ದೇವರು) |
ಕೋಪಿ | ಯಾರು |
ನ | ಇಲ್ಲ |
Overview
- Be the first student
- Language: English
- Duration: 10 weeks
- Skill level: Any level
- Lectures: 1
-
ACTIVITY