ಭಜಗೋವಿಂದಂ

ಆಡಿಯೋ
ಸಾಹಿತ್ಯ
- ಭಜಗೋವಿಂದಂ ಭಜಗೋವಿಂದಂ
- ಗೋವಿಂದಂ ಭಜ ಮೂಢಮತೇ
- ಸಂಪ್ರಾಪ್ತೇ ಸನ್ನಿಹಿತೇ ಕಾಲೇ
- ನಹಿ ನಹಿ ರಕ್ಷತಿ ಢುಕೃಂಕರಣೇ
ಅರ್ಥ
ಎಲೈ ಮೂಢನೆ, ಮಂದಮತಿಯೆ ಭಗವಂತನನ್ನು ಅರಸು, ಗೋವಿಂದನನ್ನು ಭಜಿಸು. ಮೃತ್ಯುವು ಸಮೀಪಿಸಿರುವಾಗ ವ್ಯಾಕರಣ ನಿಯಮಗಳನ್ನು ಪಠಿಸುವುದರಿಂದ ನಿನಗೆ ರಕ್ಷಣೆ ದೊರೆಯುವುದಿಲ್ಲ.
ವೀಡಿಯೋ
ವಿವರಣೆ
ಭಜ | ಪೂಜಿಸು |
---|---|
ಗೋವಿಂದಂ | ಗೋವಿಂದ |
ಮೂಢಮತೆ | ಮಂದಮತಿ |
ಸಂಪ್ರಾಪ್ತೆ | ಪಡೆಯಲಾದ |
ಸನ್ನಿಹಿತೆ | ಸಮೀಪಿಸಿರುವ |
ಕಾಲೇ | ಕಾಲ (ಇಲ್ಲಿ ಯಮಧರ್ಮನೆಂದು ಅರ್ಥ) |
ನಹಿ | ಇಲ್ಲ |
ರಕ್ಷತಿ | ರಕ್ಷಣೆ |
ಢುಕೃಂಕರಣೇ | ವ್ಯಾಕರಣ |
Overview
- Be the first student
- Language: English
- Duration: 10 weeks
- Skill level: Any level
- Lectures: 0
The curriculum is empty