ಗುರುಪದ ರಂಜನ ರಾಮ
ಆಡಿಯೋ
ಸಾಹಿತ್ಯ
- ಗುರುಪದ ರಂಜನ ರಾಮ ಜಯ ಜಯ
- ಬಂಧ ವಿಮೋಚನ ರಾಜೀವ ಲೋಚನ
- ಅಭಯ ಕರಾಂಬುಜ ರಾಮ ಜಯ ಜಯ
- (ಜೈ ಜೈ ರಾಮ್ ಜೈ ಜೈ ರಾಮ್ ಸೀತಾರಾಮ್)
ಅರ್ಥ
ಮುದಕೊಡುವ ಆದರ್ಶ ಗುರುವಿಗೆ ಜಯವಾಗಲಿ. ಪ್ರಾಪಂಚಿಕ ಬಂಧನ ಬಿಡಿಸಿ, ಮೋಕ್ಷದ ದಾರಿ ತೋರಿಸುವ, ಕಮಲದ ಕಣ್ಣುಗಳುಳ್ಳ ಶ್ರೀರಾಮನಿಗೆ ಜಯವಾಗಲಿ. ಆಕರ್ಷಕ ಮಾರ್ಗದರ್ಶಿಗೆ ಜಯವಾಗಲಿ, ಶ್ರೀರಾಮ – ಅವನ ಪಾದ ಕಮಲಗಳನ್ನು ಸೇವಿಸಿದವರ ಭಯವನ್ನು ನಿವಾರಿಸುವನು.
ಸೀತಾರಾಮನಿಗೆ ಜಯವಾಗಲಿ; ಸಾಯಿ ರಾಮನಿಗೆ ಜಯವಾಗಲಿ.
ವಿವರಣೆ
ಗುರು | ಗು – ಅಜ್ಞಾನವೆಂಬ ಕತ್ತಲು; ರು – ಹೋಗಲಾಡಿಸುವವನು |
---|---|
ಪದ ರಂಜನ | ಪದ – ಪಾದ; ರಂಜನ – ಆಹ್ಲಾದಕರ/ಸಂತೋಷಕರ |
ರಾಮ | ಶ್ರೀರಾಮ.. ಆನಂದವನ್ನು ಕೊಡುವವನು |
ಜಯ | ಜಯವಾಗಲಿ |
ಬಂಧ | ಬಂಧನ |
ವಿಮೋಚನ | ವಿಮೋಚನೆ |
ರಾಜೀವ | ಕಮಲ |
ಲೋಚನ | ಕಣ್ಣು |
ಅಭಯ | ಭಯವಿಲ್ಲದ |
ಕರಾಂಬುಜ | ಕರ – ಕೈ; ಅಂಬುಜ – ಕಮಲ |
ಸೀತಾರಾಮ | ಸೀತಾ – ಸೀತಾಮಾತೆ; ರಾಮ – ಶ್ರೀರಾಮ; ಸೀತಾರಾಮ – ಸೀತೆಯ ವಲ್ಲಭ ಆಗಿದ್ದರಿಂದ ಶ್ರೀರಾಮನನ್ನು ಸೀತಾರಾಮ ಎಂದು ಕರೆಯುತ್ತಾರೆ. |
Overview
- Be the first student
- Language: English
- Duration: 10 weeks
- Skill level: Any level
- Lectures: 0