ಯೋಗರತೋ ವಾ
ಆಡಿಯೋ
ಸಾಹಿತ್ಯ
- ಯೋಗರತೋವಾ ಭೋಗರತೋ ವಾ
- ಸಂಗರತೋವಾ ಸಂಗವಿಹೀನ:
- ಯಸ್ಯ ಬ್ರಹ್ಮಣಿ ರಮತೇ ಚಿತ್ತಂ
- ನಂದತಿ ನಂದತಿ ನಂದತ್ಯೇವ
ಅರ್ಥ
ಒಬ್ಬ ವ್ಯಕ್ತಿಯು ಯೋಗಿಯಾಗಿರಲಿ ಅಥವಾ ಭೋಗಿಯಾಗಿರಲಿ, ಸಮಸ್ತವನ್ನೂ ತ್ಯಜಿಸಿ ಸನ್ಯಾಸಿಯಾಗಿರಲಿ ಅಥವಾ ಇನ್ನೂ ಸಂಸಾರಿಯೇ ಆಗಿರಲಿ, ಯಾರು ಅಂತರ್ಮುಖಿಯಾಗಿ ಬ್ರಹ್ಮದಲ್ಲಿ ಚಿತ್ತವನ್ನು ನೆಲೆಗೊಳಿಸುತ್ತಾನೆಯೋ, ಅವನೇ ನಿಜವಾಗಿ ಆನಂದವನ್ನು ಸವಿಯುತ್ತಾನೆ.
ವಿವರಣೆ
ಯೋಗರತೊ | ಯೋಗ ಮಾಡುತ್ತಿರಲಿ |
---|---|
ವಾ | ಅಥವಾ |
ಭೋಗರತೊ | ಭೋಗಿಯಾಗಿರಲಿ(ಪ್ರಾಪಂಚಿಕ ಸುಖ) |
ಸಂಗರತೋ | ಸಂಸಾರಿಯೆ ಆಗಿರಲಿ/ಸತ್ಸಂಗದಲ್ಲಿರಲಿ |
ಸಂಗ ವಿಹೀನ: | ಸನ್ಯಾಸಿಯಾಗಿರಲಿ |
ಯಸ್ಯ | ಯಾರ |
ಬ್ರಹ್ಮಣಿ | ಬ್ರಹ್ಮ (ದೇವರು) |
ರಮತೆ | ಆನಂದಿಸು |
ಚಿತ್ತಮ್ | ಮನಸ್ಸು (ಇಲ್ಲಿ ಆತ್ಮ) |
ನಂದತಿ | ಸವಿಯುತ್ತಾನೆ |
ನಂದತ್ಯೇವ | ಅವನೇ ಆನಂದಿಸುತ್ತಾನೆ/ನಿಜವಾಗಿ ಆನಂದಿಸುತ್ತಾನೆ |
Overview
- Be the first student
- Language: English
- Duration: 10 weeks
- Skill level: Any level
- Lectures: 0
The curriculum is empty