ಯುಕ್ತಃ ಕರ್ಮ ಫಲಮ್
ಆಡಿಯೋ
ಶ್ಲೋಕ
- ಯುಕ್ತಃ ಕರ್ಮ ಫಲಂ ತ್ಯಕ್ತ್ವಾ ಶಾಂತಿಮಾಪ್ನೋತಿ ನೈಷ್ಟಿಕೀಮ್
- ಅಯುಕ್ತಃ ಕಾಮಕಾರೇಣ ಫಲೇಸಕ್ತೋ ನಿಬಧ್ಯತೇ
ಅರ್ಥ
ಕರ್ಮ ಫಲವನ್ನು ತ್ಯಜಿಸುವ ವ್ಯಕ್ತಿಯು ಶಾಂತಿಯನ್ನು ಪಡೆಯುತ್ತಾನೆ ಮತ್ತು ಅಂತಹ ವ್ಯಕ್ತಿಯನ್ನು ಯೋಗಿ ಎಂದು ಕರೆಯಲಾಗುತ್ತದೆ. ಅಸ್ಥಿರನಾದವನು, ಆಸೆಗಳಿಂದಾಗಿ, ಕರ್ಮ ಫಲಗಳಿಗೆ ಅಂಟಿಕೊಂಡವನು ಬಂಧಿತನಾಗುತ್ತಾನೆ.
ವಿವರಣೆ
ಯುಕ್ತಃ | ಯೋಗಿಯು |
---|---|
ಕರ್ಮ ಫಲಂ | ಕರ್ಮಫಲ |
ತ್ಯಕ್ತ್ವಾ | ಬಿಟ್ಟು |
ಶಾಂತಿಮಾಪ್ನೋತಿ = ಶಾಂತಿಂ + ಆಪ್ನೋತಿ ಶಾಂತಿಂ ಆಪ್ನೋತಿ |
ಶಾಂತಿ ಪಡೆಯುತ್ತಾನೆ |
ನೈಷ್ಟಿಕೀಮ್ | ಸ್ಟಿರವಾದ |
ಅಯುಕ್ತಃ | ಚಂಚಲ ಸ್ವಾಭಾವದ ವ್ಯಕ್ತಿಯು |
ಕಾಮಕಾರೇಣ = ಕಾಮ + ಕಾರೇಣ | ಆಸೆಗಳ ಪ್ರಚೋದನೆಯಿಂದ |
ಕಾಮ | ಆಸೆಯ |
ಕಾರೇಣ | ಕಾರಣಾದಿಂದ |
ಫಲೇ | ಫಲದಲ್ಲಿ |
ಸಕ್ತೋ | ಆಸಕ್ತನಾಗಿ |
ನಿಬಧ್ಯತೇ | ಬಂಧಿಸಲ್ಪಡುತ್ತಾನೆ |
Overview
- Be the first student
- Language: English
- Duration: 10 weeks
- Skill level: Any level
- Lectures: 1
-
ಮುಂದುವರಿದ ಅಧ್ಯಯನ