ಕರಾಗ್ರೇ ವಸತೇ ಲಕ್ಷ್ಮೀ
ಆಡಿಯೋ
ಶ್ಲೋಕ:
- ಕರಾಗ್ರೇ ವಸತೇ ಲಕ್ಷ್ಮೀ
- ಕರಮಧ್ಯೇ ಸರಸ್ವತೀ
- ಕರಮೂಲೇ ತು ಗೋವಿಂದಃ
- ಪ್ರಭಾತೇ ಕರದರ್ಶನಂ ||
ಅರ್ಥ :
ಕೈಯ ತುದಿಯಲ್ಲಿ (ಬೆರಳುಗಳ ತುದಿಯಲ್ಲಿ) ಲಕ್ಷ್ಮಿಯು ನೆಲೆಸಿದ್ದಾಳೆ; ಕೈಯ ಮಧ್ಯೆ ಸರಸ್ವತಿ ಇದ್ದಾಳೆ; ಕೈಯ ಬುಡದಲ್ಲಿ ಗೋವಿಂದನು ನೆಲೆಸಿದ್ದಾನೆ. ಈ ಬೆಳಗಿನ ಸಮಯದಲ್ಲಿ ನಾನು ಅಂಗೈಯಲ್ಲಿ ಈ ದೇವರುಗಳ ದರ್ಶನ ಮಾಡುತ್ತೇನೆ.
ವೀಡಿಯೋ
ವಿವರಣೆ
ಕರಾಗ್ರೇ | ಕೈಯ ತುದಿಯಲ್ಲಿ (ಬೆರಳುಗಳ ತುದಿಯಲ್ಲಿ) |
---|---|
ವಸತೇ ಲಕ್ಷ್ಮೀ | ಲಕ್ಷ್ಮಿಯು ನೆಲೆಸಿದ್ದಾಳೆ |
ಕರಮಧ್ಯೇ | ಕೈಯ ಮಧ್ಯೆ |
ಸರಸ್ವತೀ | ವಿದ್ಯಾದೇವತೆ |
ಕರಮೂಲೇ ತು ಗೋವಿಂದಃ | ಕೈಯ ಬುಡದಲ್ಲಿ ಗೋವಿಂದನು ನೆಲೆಸಿದ್ದಾನೆ |
ಪ್ರಭಾತೇ | ಈ ಬೆಳಗಿನ ಸಮಯದಲ್ಲಿ |
ಕರದರ್ಶನಂ | ನಾನು ಅಂಗೈಯಲ್ಲಿ ಈ ದೇವರುಗಳ ದಶನ ಮಾಡುತ್ತೇನೆ |
Overview
- Be the first student
- Language: English
- Duration: 10 weeks
- Skill level: Any level
- Lectures: 2
-
ಚಟುವಟಿಕೆ
-
ಹೆಚ್ಚಿನ ಓದುವಿಕೆ