ತ್ವಮೇವ ಮಾತಾ ಚ

ಆಡಿಯೋ
ಶ್ಲೋಕ:
- ತ್ವಮೇವ ಮಾತಾ ಚ ಪಿತಾ ತ್ವಮೇವ
 - ತ್ವಮೇವ ಬಂಧುಶ್ಚ ಸಖಾ ತ್ವಮೇವ
 - ತ್ವಮೇವ ವಿದ್ಯಾ ದ್ರವಿಣಂ ತ್ವಮೇವ
 - ತ್ವಮೇವ ಸರ್ವಂ ಮಮ ದೇವದೇವ ||
 
ಅರ್ಥ:
ದೇವ ದೇವನೇ, ನೀನೇ ನನ್ನ ತಾಯಿ, ತಂದೆ, ಬಂಧು, ಗೆಳೆಯ; ನೀನೇ ವಿದ್ಯೆ, ನೀನೇ ಸಕಲ ಸಂಪತ್ತು, ನೀನೇ ನನ್ನ ಸರ್ವಸ್ವವೂ ಆಗಿದ್ದೀಯೆ.
ವೀಡಿಯೋ
ವಿವರಣೆ
| ತ್ವಮೇವ | ನೀನೇ | 
|---|---|
| ಮಾತಾ | ತಾಯಿ | 
| ಚ | ಮತ್ತು | 
| ಪಿತಾ | ತಂದೆ | 
| ಬಂಧು | ನಂಟ | 
| ಸಖಾ | ಗೆಳೆಯ | 
| ವಿದ್ಯಾ | ಬುದ್ಧಿಶಕ್ತಿ, ಶಿಕ್ಷಣ | 
| ದ್ರವಿಣಂ | ಸಂಪತ್ತು (ಪರಾಕ್ರಮ, ಶಕ್ತಿ, ಸಾಮಥ್ಯ) | 
| ಸರ್ವಂ | ಸವಸ್ವವೂ | 
| ಮಮ ದೇವದೇವ | ದೇವರ ದೇವನಾದ ಸ್ವಾಮಿಯೇ | 
Overview
- Be the first student
 - Language: English
 - Duration: 10 weeks
 - Skill level: Any level
 - Lectures: 2
 
- 
	
	
ಚಟುವಟಿಕೆ
 - 
	
	
ಹೆಚ್ಚಿನ ಓದುವಿಕೆ
 

                                



















