ಅಹಮಾತ್ಮಾ
ಆಡಿಯೋ
ಶ್ಲೋಕ
- ಅಹಮಾತ್ಮಾ ಗುಡಾಕೇಶ ಸರ್ವಭೂತಾಶಯ ಸ್ಥಿತಃ
- ಅಹಮಾದಿಶ್ಚ ಮಧ್ಯಂ ಚ ಭೂತಾನಾಂ ಅಂತ ಏವ ಚ
ಅರ್ಥ
ಓ ಅರ್ಜುನ, ನಾನು ಸಮಸ್ತ ಪ್ರಾಣಿಗಳ ಹೃದಯದಲ್ಲಿರುವ ಆತ್ಮ. ಸಮಸ್ತ ಭೂತಗಳ ಆದಿ, ಮಧ್ಯ ಮತ್ತು ಅಂತ್ಯ ಕೂಡಾ ನಾನೇ.
ವಿವರಣೆ
ಅಹಂ | ನಾನು |
---|---|
ಆತ್ಮಾ | ಆತ್ಮ, ಜೀವಾತ್ಮ |
ಗುಡಾಕೇಶ | ಓ ಅರ್ಜನ, (ಗುಡಾಕ – ನಿದ್ರೆ, ಈಶ – ಒಡೆಯ, ಅಂದರೆ, ನಿದ್ರೆಯನ್ನು ಗೆದ್ದವನು) |
ಸರ್ವ | ಸಮಸ್ತ |
ಭೂತಾಶಯ | ಜೀವಿಗಳ ಹೃದಯ |
ಸ್ಥಿತಃ | ವಾಸಿಸುವವನು |
ಆದಿ | ಆರಂಭ |
ಚ | ಮತ್ತು |
ಮಧ್ಯಂ | ಮಧ್ಯ |
ಭೂತಾಂನಾಂ | ಎಲ್ಲಾ ಜೀವಿಗಳ |
ಏವ | ನಾನೇ |
ಅಂತ | ಅಂತ್ಯ |
Overview
- Be the first student
- Language: English
- Duration: 10 weeks
- Skill level: Any level
- Lectures: 1
-
ಹೆಚ್ಚಿನ ಓದುವಿಕೆ