ಅಹಂ ವೈಶ್ವಾ
ಆಡಿಯೋ
ಸಾಹಿತ್ಯ
ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಂ ಆಶ್ರಿತ: |
ಪ್ರಾಣಾಪಾನ ಸಮಾಯುಕ್ತ: ಪಚಾಮ್ಯನ್ನಂ ಚತುರ್ವಿಧಂ ||
ಅರ್ಥ:
ನಾನು ಪ್ರಾಣಿಗಳ ದೇಹದಲ್ಲಿ ಜಠರಾಗ್ನಿಯ ರೂಪದಲ್ಲಿ ವೈಶ್ವಾನರ ಎಂಬ ಹೆಸರಿನಲ್ಲಿ ನೆಲೆಸಿದ್ದೇನೆ. ಪ್ರಾಣ (ಅಂತರ್ಮುಖ) ಮತ್ತು ಅಪಾನ (ಬಹಿರ್ಮುಖ) ವಾಯುಗಳಿಂದ ಕೂಡಿದವನಾಗಿ ನಾನು ನಾಲ್ಕು ಬಗೆಯ ಆಹಾರವನ್ನು ಅರಗಿಸುತ್ತೇನೆ.
- ನಾಲ್ಕು ಬಗೆಯ ಆಹಾರಗಳು:
- ಭೋಜ್ಯ _ ಉಣ್ಣುವುದು – ಬೇಯಿಸಿದ ಮೆದು ಅನ್ನ ಇತ್ಯಾದಿ
- ಭಕ್ಷ್ಯ _ ಅಗಿದು ತಿನ್ನುವುದು – ಕರಿದ, ಹುರಿದ ತಿಂಡಿ
- ಚೋಷ್ಯ – ಹೀರುವುದು – ವಿವಿಧ ಪಾನೀಯಗಳು
- ಲೇಹ್ಯ – ನೆಕ್ಕುವುದು – ನಂಜಿಕೊಳ್ಳುವ ಚಟ್ನಿ, ಗೊಜ್ಜು ಇತ್ಯಾದಿ
ವಿವರಣೆ
AHAM | I |
---|---|
VAISHVAANARA | The (Fire) Vaishvaanara |
BHOOTVA | Having become |
PRAANINAAM | Of living beings |
DEHAM | The body |
AASHRITAH | Abiding |
PRAANAAPAANASAMAAYUKTAH | Associated with Praana and Apaana |
PACHAAMI | (I) digest |
ANNAM | Food |
CHATURVIDHAM | Four fold |
Overview
- Be the first student
- Language: English
- Duration: 10 weeks
- Skill level: Any level
- Lectures: 1
-
ಹೆಚ್ಚಿನ ಓದುವಿಕೆ