ಭೋಜನ ಪ್ರಾರ್ಥನೆಗಳು
ಆಡಿಯೋ - 1
ಶ್ಲೋಕ
- ಬ್ರಹ್ಮಾಪಣಂ ಬ್ರಹ್ಮಹವಿಃ ಬ್ರಹ್ಮಾಗ್ನೌ ಬ್ರಹ್ಮಣಾ ಹುತಮ್
- ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮ ಕಮ ಸಮಾಧಿನಾ ||
ಅಥ
ಯಜ್ಞದಲ್ಲಿ ಅಪಿಸುವ ಎಲ್ಲಾ ಹವಿಸ್ಸೂ ಬ್ರಹ್ಮವೇ. ಅಪಣೆಯೂ ಬ್ರಹ್ಮ, ಅಪಿಸುವವನೂ ಬ್ರಹ್ಮ, ಕಮವೂ ಬ್ರಹ್ಮ, ಗುರಿಯೂ ಬ್ರಹ್ಮ ಎಂದರೆ ಎಲ್ಲವೂ ಬ್ರಹ್ಮವೆಂದೇ ತಿಳಿಯುವುದು.
ಬ್ರಹ್ಮಾಪಣಂ ಬ್ರಹ್ಮಹವಿ
ಅಪಿಸುವ ಉಪಕರಣ ಬ್ರಹ್ಮ. ಆಹುತಿ ಕೂಡ ಬ್ರಹ್ಮ.
ಬ್ರಹ್ಮಾಗ್ನೌ ಬ್ರಹ್ಮಣಾ ಹುತಮ್
ಬ್ರಹ್ಮಾಗ್ನೌ ಬ್ರಹ್ಮಣಾ ಹುತಮ್
ಬ್ರಹ್ಮೈವ ತೇನ ಗಂತವ್ಯಂ
ಬ್ರಹ್ಮೈವ ತೇನ ಗಂತವ್ಯಂ
ಬ್ರಹ್ಮ ಕಮ ಸಮಾಧಿನಾ
ಬ್ರಹ್ಮ ಕಮ ಸಮಾಧಿನಾ
ಆಡಿಯೋ - 2
ಶ್ಲೋಕ
- ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ
- ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುವಿಧಂ||
ಅಥ
ನಾನು ಜಠರಾಗ್ನಿ ರೂಪದಿಂದ ಎಲ್ಲಾ ಪ್ರಾಣಿಗಳ ಶರೀರವನ್ನು ಆಶ್ರಯಿಸಿ ಪ್ರಾಣ, ಅಪಾನ, ವಾಯುಗಳ ನಾಲ್ಕು ವಿಧವಾಗಿ ಅನ್ನವನ್ನು ಜೀಣವಾಗುವಂತೆ ಮಾಡುತ್ತೇನೆ.
ಅಹಂ ವೈಶ್ವಾನರೋ ಭೂತ್ವ
ನಾನು ಎಲ್ಲಾ ಪ್ರಾಣಿಗಳಲ್ಲಿ ಚೇತನಾಗ್ನಿ
ಪ್ರಾಣಿನಾಂ ದೇಹ ಮಾಶ್ರಿತಃ
ನಾನು ಎಲ್ಲಾ ಪ್ರಾಣಿಗಳ ಶರೀರವನ್ನು ಆಶ್ರಯಿಸುತ್ತೇನೆ
ಪ್ರಾಣಾಪಾನ ಸಮಾಯುಕ್ತಃ
ನಾನು ಶ್ವಾಸೊಚ್ಛಾಸ ಕ್ರಿಯೆಯಲ್ಲಿ ಕೂಡಿರುತ್ತೇವೆ.
ಪಚಾಮ್ಯನ್ನಂ ಚತುವಿಧಂ||
ನಾನು 4 ವಿಧಗಳ ಆಹಾರವನ್ನು ಜೀಣಗೊಳಿಸುತ್ತೇನೆ.
ಒಂದು ಓಂಕಾರ
ಅಸತೋಮಾ…. ಹೇಳಿ, ಭೋಜನ, ಸ್ವೀಕರಿಸಬೇಕು.
ನಾಲ್ಕು ವಿಧಗಳ ಆಹಾರ –
- ಹಲ್ಲುಗಳ ಮೂಲಕ ಅಗಿಯುತ್ತಾ ತಿನ್ನುವಂತಹದು
- ನಾಲಿಗೆಯ ಮೂಲಕ ಚಪ್ಪರಿಸಿ ಸೇವಿಸುವುದು
- ದ್ರವರೂಪದ ಆಹಾರವನ್ನು ಕುಡಿಯುವುದು (ಮಜ್ಜಿಗೆ ಇತ್ಯಾದಿ)
- ಸುಮ್ಮನೆ ನುಂಗುವುದು
ಆಹಾರದಲ್ಲಿ ಅವಶ್ಯವಾಗಿ ಪಾಲನೆ ಮಾಡುವ 3 ಶುದ್ಧತೆಗಳು –
- ಪಾತ್ರ ಶುದ್ಧಿ
- ಪಾಕ ಶುದ್ಧಿ
- ಪದಾಥ ಶುದ್ಧಿ
Overview
- Be the first student
- Language: English
- Duration: 10 weeks
- Skill level: Any level
- Lectures: 3
-
EXPLANATION
-
FURTHER READING