ಗಂಗಾಧರ ಹರ ಹರ ಶಂಭೋ
ಆಡಿಯೋ
ಸಾಹಿತ್ಯ:
- ಗಂಗಾಧರ ಹರ ಹರ ಶಂಭೋ
- ವಿಭೂತಿ ಸುಂದರ ಸಾಯಿ ಶಂಭೋ
- ಹರ ಹರ ಹರ ಹರ ಶಂಭೋ
- ಹಾಲಾಹಲಧರ ಹರ ಶಂಭೋ
ಅರ್ಥ:
ಗಂಗೆಯನ್ನು ಶಿರದಲ್ಲಿ ಧರಿಸಿರುವವನು, ವಿಭೂತಿಯಿಂದ ಅಲಂಕೃತನಾದವನು, ಬ್ರಹ್ಮಾಂಡದ ಅಂತ್ಯಕ್ಕೆ ಕಾರಣನಾದವನು, ವಿಷವನ್ನು ತನ್ನ ಕಂಠದಲ್ಲಿ ಹಿಡಿದಿಟ್ಟುಕೊಂಡಿರುವವನು ಮತ್ತು ಶುಭ ಹಾಗು ಸಂತೋಷವನ್ನು ಹರಡುವವನು ಅವನೇ ಭಗವಾನ್ ಸಾಯಿ ಶಿವನು.
ವೀಡಿಯೋ
ವಿವರಣೆ
ಗಂಗಾಧರ | ಗಂಗಾ+ಧರ. ಗಂಗಾ ನದಿ+ಧರಿಸಿರುವವನು. ಗಂಗೆಯನ್ನು ಶಿರದಲ್ಲಿ ಧರಿಸಿರುವುದರಿಂದ ಈ ಹೆಸರು ಭಗವಾನ್ ಶಿವನಿಗೆ ಬಂದಿದೆ. |
---|---|
ಹರ | ಶಿವನ ಇನ್ನೊಂದು ಹೆಸರು. ಇದರ ಅರ್ಥ ನಾಶಮಾಡುವುದು; ಬ್ರಹ್ಮಾಂಡದ ಅಂತ್ಯಕ್ಕೆ ಶಿವನು ಕಾರಣವಾಗಿರುವುದರಿಂದ ಈ ಹೆಸರು ಬಂದಿದೆ. |
ಶಂಭೋ | ಶುಭ ಮತ್ತು ಸಂತೋಷವನ್ನು ಹರಡುವವನು. |
ವಿಭೂತಿ | ಪವಿತ್ರವಾದ ಭಸ್ಮ. |
ಸುಂದರ | ಸುಂದರವಾದ |
ಹಾಲಾಹಲಧರ | ಹಾಲಾಹಲ-ಹಾಲಿನ ಸಮುದ್ರದ ಮಂಥನದ ಸಮಯದಲ್ಲಿ ಉತ್ಪತ್ತಿಯಾದ ವಿಷ; ಧರ-ಹಿಡಿದಿರುವವನು.ಭಗವಾನ್ ಶಿವನು ವಿಷವನ್ನು ತನ್ನ ಕಂಠದಲ್ಲಿ ಹಿಡಿದಿಟ್ಟುಕೊಂಡಿರುವುದರಿ ದ ಶಿವನಿಗೆ ‘ಹಾಲಾಹಲಧರ’ ಎಂಬ ಹೆಸರಿದೆ. |
Overview
- Be the first student
- Language: English
- Duration: 10 weeks
- Skill level: Any level
- Lectures: 0
The curriculum is empty