ಯತ್ಕರೋಷಿ

ಆಡಿಯೋ
ಶ್ಲೋಕ
- ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್
- ಯತ್ತಪಸ್ಯಸಿ ಕೌಂತೇಯ ತತ್ಕುರುಷ್ವ ಮದರ್ಪಣಂ ||
ಅರ್ಥ
ಅರ್ಜುನಾ, ಯಾವ ಕೆಲಸ ಮಾಡುವಿಯೋ, ಯಾವುದನ್ನು ತಿನ್ನುವೆಯೋ, ಯಾವುದನ್ನು ಹೋಮ ಮಾಡುವಿಯೋ, ಯಾವುದನ್ನು ದಾನ ಮಾಡುವಿಯೋ, ಯಾವ ತಪಸ್ಸನ್ನು ಮಾಡುವಿಯೋ ಅವೆಲ್ಲವನ್ನೂ ನನಗೆ ಸಮರ್ಪಿಸು.

ವಿವರಣೆ
ಯತ್ | ಯಾವುದನ್ನು |
---|---|
ಕರೋಷಿ | ಮಾಡುವೆಯೋ |
ಯತ್ | ಯಾವುದನ್ನು |
ಅಶ್ನಾಸಿ | ಭುಜಿಸುವಿಯೋ (ತಿನ್ನುತ್ತೀಯೋ) |
ಯಜ್ಜುಹೋಷಿ | ಯಾವುದನ್ನು ಹೋಮ ಮಾಡುವಿಯೋ (ಅರ್ಪಿಸುವಿಯೋ) |
ದದಾಸಿ | ದಾನ ಮಾಡುತ್ತೀಯೋ |
ಯತ್ತಪಸ್ಯಸಿ | ಯಾವ ತಪಸ್ಸನ್ನು ಮಾಡುತ್ತೀಯೋ |
ಕೌಂತೇಯ | ಕುಂತೀಪುತ್ರನಾದ ಅರ್ಜುನನೆ |
ತತ್ | ಅದನ್ನು |
ಮದರ್ಪಣಂ | ನನಗೆ ಅರ್ಪಿತವಾಗಿ |
ಕುರುಷ್ವ | ಮಾಡು |
ಯತ್ | ಯಾವುದನ್ನು |
ಕರೋಷಿ | ಮಾಡುವೆಯೋ |
Overview
- Be the first student
- Language: English
- Duration: 10 weeks
- Skill level: Any level
- Lectures: 1
-
ಹೆಚ್ಚಿನ ಓದುವಿಕೆ